ದೇವಸ್ಥಾನಗಳಲ್ಲಿ ಶಿವ, ವಿಷ್ಣು, ಪಾರ್ವತಿ, ಲಕ್ಷ್ಮಿ, ಶಾರದ ಹೀಗೆ ಅನೇಕ ದೇವಿ- ದೇವತೆಯರನ್ನು ಪೂಜಿಸುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕಡೆ ದೇವಸ್ಥಾನದಲ್ಲಿ ಬುಲೆಟ್ ಬೈಕ್ ಅನ್ನು ದೇವರೆಂದು ಪೂಜಿಸಿ, ಆರಾಧಿಸುತ್ತಿದ್ದಾರೆ! ಹೌದು, ವಿಚಿತ್ರ ಎನಿಸಿದರೂ ಇದು ಸತ್ಯ. ರಾಜಸ್ಥಾನದ ಜೋಧುರ ಬಳಿಯ …
Tag:
