Bumper lottery: ಅದೃಷ್ಟ ಒಂದು ಇದ್ರೆ ಯಾರು ಬೇಕಾದರೂ ಕೋಟ್ಯಧಿಪತಿ ಆಗಬಹುದು. ಅಂತೆಯೇ ಇದೀಗ ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಜಾಕ್ಪಾಟ್ (Bumper lottery) ಮಂಡ್ಯದ ಮೂಲದ ಬೈಕ್ ಮೆಕಾನಿಕ್ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಮೆಕಾನಿಕ್ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.
Tag:
Bumper lottery
-
ಮೊದಲೆಲ್ಲಾ ಅನೇಕ ಜನರು ತಮ್ಮ ಅದೃಷ್ಟವನ್ನು ಲಾಟರಿ ಟೀಕೆಟ್ಗಳನ್ನು ಖರೀದಿಸುವುದರ ಮೂಲಕ ಪರೀಕ್ಷಿಸುತ್ತಿದ್ದರು. ಆಗಾಗ್ಗೆ ಮಾರುಕಟ್ಟೆಯಲ್ಲಿ ಸಿಗುವ ಲಾಟರಿ ಟೀಕೆಟ್ಗಳನ್ನು 10-20 ರೂಪಾಯಿಗೆ ಖರೀದಿಸಿ ತಿಂಗಳಗಟ್ಟಲೆ ಕಾದು ಕುಳಿತು ನಂತರ ಅದರ ಫಲಿತಾಂಶವನ್ನು ಜನರು ದಿನಪತ್ರಿಕೆಗಳಲ್ಲಿ ನೋಡುತ್ತಿದ್ದರು. ಆಗ ಎಷ್ಟೋ ಜನ …
