ಚಿನ್ನಾಭರಣ(gold) ಮಾರಾಟದ ನಿಯಮಗಳನ್ನು ಇದೀಗ ಕೇಂದ್ರ ಸರ್ಕಾರ ಬದಲಾಯಿಸಿದ್ದು, ಏಪ್ರಿಲ್ 1 ರಿಂದ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿದೆ.
Tag:
bureau of indian standards
-
BusinessNews
April 1 Changes : ಚಿನ್ನಾಭರಣ ಖರೀದಿಸುವವರೇ ಇತ್ತ ಗಮನಿಸಿ! ಬದಲಾಗಲಿದೆ ಚಿನ್ನದ ವಿಷಯಕ್ಕೆ ಸಂಬಂಧಿಸಿದಂತೆ ಈ ನಿಯಮ!!!
ನಿಯಮದಲ್ಲಿ ಬದಲಾವಣೆ ಏಕೆ? ಮಾರ್ಚ್ 3 ರಂದು ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದ ಮಾಹಿತಿಯ ಪ್ರಕಾರ ಆಭರಣಗಳಲ್ಲಿ ಎರಡು ಬಗೆಯ ಹಾಲ್ಮಾರ್ಕ್ ಇರುವುದರಿಂದ ಗ್ರಾಹಕರಲ್ಲಿ ಸಾಕಷ್ಟು ಗೊಂದಲ ಉಂಟಾಗುತ್ತಿದೆ.
