Burning in the soles & palms: ವಯಸ್ಸಾದಂತೆ ಅಂಗಾಲು, ಅಂಗೈ ಉರಿ ಆರಂಭವಾಗುತ್ತದೆ. ಬಿಪಿ(BP), ಶುಗರ್(Diabetes) ಇರುವವರಿಗೆ ಹೆಚ್ಚಿನವರಿಗೆ ಈ ಸಮಸ್ಯೆ ಕಾಡುತ್ತದೆ. ಇಂಗ್ಲಿಷ್ ವೈದ್ಯರ ಬಳಿ ಇದಕ್ಕೆ ಪರಿಹಾರ ಬಹಳ ಕಮ್ಮಿ. ಅಷ್ಟಕ್ಕೂ ಈ ಸಮಸ್ಯೆಗಳು ಬರಲು ಕಾರಣವೇನು …
Tag:
