Bantwala: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಂದ ವಿಶ್ವಾಸ ಗಳಿಸಿ, ಕೋಟ್ಯಾಂತರ ರೂಪಾಯಿ ವಂಚಿಸಿ ಪಾರಾರಿಯಾಗಿದ್ದು ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ (Bantwala) ನಗರ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
Business man
-
Mudigere : ಇಂದು ಸರ್ಕಾರಿ ಶಾಲೆಗಳೆಂದರೆ ಮೂಗುಮುರಿಯುವವರೇ ಹೆಚ್ಚು. ಸರ್ಕಾರಿ ಶಾಲೆಗಳು ಕೇವಲ ಬಡವರಿಗಾಗಿ, ಮಧ್ಯಮ ವರ್ಗದವರಿಗಾಗಿ ಇರುವುದು ಎಂದು ಅನೇಕರು ಭಾವಿಸಿದ್ದಾರೆ.
-
Sindhu: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಶಟ್ಲರ್ ಪಿವಿ ಸಿಂಧು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಪಿವಿ ಸಿಂಧು ಅವರು ಪೋಸಿಡೆಕ್ಸ್ ಟೆಕ್ನಾಲಜೀಸ್ನ ಕಾರ್ಯನಿರ್ವಾಹಕ ನಿರ್ದೇಶಕ ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಅವರೊಂದಿಗೆ ವಿವಾಹವಾಗಲಿದ್ದಾರೆ.
-
Mangaluru : ಯುವ ಉದ್ಯಮಿ, ಮೋರ್ಲ ಕಂಬಳ ಕೋಣದ ಯಜಮಾನ ಸುಧಾಕರ ಆಳ್ವ ಮೋರ್ಲ ಕಂಬಳಕೋಡಿ (45) ಅವರು ಆಕಸ್ಮಿಕವಾಗಿ ತಮ್ಮ ಮನೆಯ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
-
Business Tips: ಹೈದರಾಬಾದ್ ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಭಾನುವಿನ ಪ್ರಭಾವ ಹೆಚ್ಚಾಗಿರುತ್ತದೆ
-
BusinesslatestNationalNews
Pension scheme Holders: ಪಿಂಚಣಿದಾರರಿಗೆ ಮುಖ್ಯ ಮಾಹಿತಿ- ನವೆಂಬರ್ 30 ರೊಳಗೆ ಈ ಕೆಲಸ ಮಾಡಿಲ್ಲ ಅಂದ್ರೆ ನಿಂತೋಗುತ್ತೆ ಪೆನ್ಶನ್
Life Certificate : ಲೈಫ್ ಸರ್ಟಿಫಿಕೇಟ್(Life Certificate)ವಾಸ್ತವವಾಗಿ ಬಯೋಮೆಟ್ರಿಕ್ ಡಿಜಿಟಲ್ ಸೇವೆಯಾಗಿದ್ದು, ಇದು ಕೇಂದ್ರ, ರಾಜ್ಯ ಸರ್ಕಾರ ಮತ್ತು ಇತರ ಯಾವುದೇ ಸರ್ಕಾರಿ ಸಂಸ್ಥೆಗಳ ನೌಕರರಿಗೆ ಪಿಂಚಣಿ ಪಡೆಯಲು ಸಹಕರಿಸುತ್ತದೆ. 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ಜೀವನ …
-
Life Certificate: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ p/(Pension Holders)ತುಟ್ಟಿಭತ್ಯೆಯನ್ನು(DA)ಶೇಕಡ 4 ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಇತರ ಸರ್ಕಾರಿ ನೌಕರರು ಕೂಡ ನಿಗದಿತ ಸಮಯಕ್ಕೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ತಮ್ಮ ‘ಲೈಫ್ ಸರ್ಟಿಫಿಕೇಟ್ (‘Life Certificate)ನೀಡಬೇಕಾಗುತ್ತದೆ. ಲೈಫ್ ಸರ್ಟಿಫಿಕೇಟ್ ವಾಸ್ತವವಾಗಿ …
-
BusinesslatestNationalNews
Life Certificate: ಪಿಂಚಣಿದಾರರೇ ಗಮನಿಸಿ- ಮನೆಯಲ್ಲೇ ಕೂತು ‘ಲೈಫ್ ಸರ್ಟಿಫಿಕೇಟ್’ಗೆ ಹೀಗೆ ಅರ್ಜಿ ಸಲ್ಲಿಸಿ
Life Certificate: ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ p/(Pension Holders)ತುಟ್ಟಿಭತ್ಯೆಯನ್ನು(DA)ಶೇಕಡ 4 ರಷ್ಟು ಏರಿಕೆ ಮಾಡಿದೆ. ಇದರ ಜೊತೆಗೆ ಇತರ ಸರ್ಕಾರಿ ನೌಕರರು ಕೂಡ ನಿಗದಿತ ಸಮಯಕ್ಕೆ ಪಿಂಚಣಿ ಪಡೆಯಲು ವರ್ಷಕ್ಕೊಮ್ಮೆ ತಮ್ಮ ‘ಲೈಫ್ ಸರ್ಟಿಫಿಕೇಟ್ (‘Life Certificate)ನೀಡಬೇಕಾಗುತ್ತದೆ. ಲೈಫ್ ಸರ್ಟಿಫಿಕೇಟ್ ವಾಸ್ತವವಾಗಿ …
-
BusinessNews
Good News For pensioners: ಪಿಂಚಣಿದಾರರಿಗೆ ಮತ್ತೊಂದು ಗುಡ್ ನ್ಯೂಸ್- ಇನ್ನು ಮನೆ ಬಾಗಿಲಿಗೆ ಬರುತ್ತೆ ಈ ಪ್ರಮಾಣ ಪತ್ರ
by ಕಾವ್ಯ ವಾಣಿby ಕಾವ್ಯ ವಾಣಿGood News For pensioners : ಪಿಂಚಣಿದಾರರಿಗೆ ಇನ್ಮುಂದೆ ಡಿಜಿಟಲ್ ಇ- ಜೀವಂತ ಪ್ರಮಾಣ ಪತ್ರ ಸೇವೆ ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ. ಪಿಂಚಣಿದಾರರಿಗೆ ಇದೊಂದು ದೊಡ್ಡ ಗುಡ್ ನ್ಯೂಸ್ (Good News For pensioners)ಕೂಡ ಹೌದು. ಬೆರಳಚ್ಚು ಆಧರಿತ ಡಿಜಿಟಲ್ …
-
Interesting
Bangalore: ಪ್ರವಾಸಕ್ಕೆ ತೆರಳೋ ಮುನ್ನ ಬರೋಬ್ಬರಿ 400 ಕೋಟಿ ಮೌಲ್ಯದ ಆಸ್ತಿ ವಿಲ್ ಬರೆದ ಬೆಂಗಳೂರು ಉದ್ಯಮಿ!! ಯಾರ್ಯಾರಿಗೆ, ಯಾಕೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!
by ಹೊಸಕನ್ನಡby ಹೊಸಕನ್ನಡವಿದೇಶಿ ಪ್ರವಾಸಕ್ಕೆ ತೆರಳುವ ಮುನ್ನ ತಮ್ಮ ಬರೋಬ್ಬರಿ 400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಿಲ್(Vill) ಬರೆಯಿಸಿದ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
