Cash Rules: ದೇಶದಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳು ತುಂಬಾ ಹೆಚ್ಚಾಗುತ್ತಿದೆ. ಎಲ್ಲಾ ರಾಜಕೀಯ ವ್ಯಕ್ತಿಗಳು, ಹಣವಂತರು, ಸಿರಿವಂತರಾದಿಯಾಗಿ ಅನೇಕರು ತೆರಿಗೆಯನ್ನು ಪಾವತಿಸಿದೃ ಬೇಕಾಬಿಟ್ಟಿ ಹಣವನ್ನು ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಎಷ್ಟು ಕ್ಯಾಶ್ ಇರಬೇಕೆಂದು ಚರ್ಚೆಯಾಗುತ್ತಿದೆ. ಹೌದು, …
Business news
-
News
ELI Scheme: ಆಗಸ್ಟ್ 1 ರಿಂದ ELI ಯೋಜನೆ ಆರಂಭ: ಸಂಬಳದ ಹೊರತಾಗಿ ರೂ.15000 ದೊರಕಲಿದೆ? ಯಾರಿಗೆ ಲಾಭ ಸಿಗುತ್ತದೆ ಗೊತ್ತಾ?
by V Rby V RELI Scheme: ಸರ್ಕಾರವು ಆಗಸ್ಟ್ 1 ರಿಂದ ದೇಶದಲ್ಲಿ ಉದ್ಯೋಗ ಸಂಬಂಧಿತ ಪ್ರೋತ್ಸಾಹಕ ಯೋಜನೆ (ELI) ಅನ್ನು ಪ್ರಾರಂಭಿಸಲಿದೆ. ಇದರ ಅಡಿಯಲ್ಲಿ, ಮೊದಲ ಬಾರಿಗೆ ಉದ್ಯೋಗ ಪಡೆಯುವ ಯುವಕರಿಗೆ ಸರ್ಕಾರವು 15,000 ರೂ.ಗಳನ್ನು ನೀಡುತ್ತದೆ.
-
-
Maggi Price: ಮ್ಯಾಗಿಯನ್ನು ಭಾರತದ ಬಹುತೇಕ ಎಲ್ಲ ಮನೆಯಲ್ಲೂ ಇಷ್ಟಪಡುತ್ತಾರೆ. ಆದರೆ, ಈಗ ಮ್ಯಾಗಿ ದುಬಾರಿಯಾಗಬಹುದು. ಇದರ ಹಿಂದೆ ಭಾರತ ಸರ್ಕಾರದದ್ದಲ್ಲ, ಸ್ವಿಸ್ ಸರ್ಕಾರದ ನಿಯಮವಿರುತ್ತದೆ ಎಂಬುದು ದೊಡ್ಡ ವಿಷಯ.
-
Business
Bank Account: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗಿನ್ನು ಬೀಳುತ್ತೆ ದಂಡ ?! ಖಾತೆದಾರರಿಗೆ ಮಹತ್ವದ ಸೂಚನೆ !!
Bank Account: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದವರಿಗೆ ದಂಡ ಹಾಕಲಾಗುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಹರಿದಾಡ್ತಿದೆ. ಇದೀಗ ಈ ಕುರಿತು PIB ತನ್ನ ನಿಲುವನ್ನು ಸ್ಪಷ್ಟೀಕರಿಸಿದೆ.
-
News
Income Tax: ಶ್ರೀಮಂತರ ಟ್ಯಾಕ್ಸ್ ನಿಂದ ಮಾತ್ರ ದೇಶ ನಡೆಯುತ್ತೆ ಎನ್ನುವವರ ಗಮನಕ್ಕೆ! ಬಡವನು ಪಾವತಿಸುವ ಪರೋಕ್ಷ ತೆರಿಗೆ ಎಷ್ಟು ಗೊತ್ತಾ?
Income Tax: ದೇಶದ ಸಂಪತ್ತಿನಲ್ಲಿ ಹೆಚ್ಚು ಪಾಲು ಪಡೆದು ಹೆಚ್ಚು ಸಂಪಾದನೆ ಮಾಡುವ ವ್ಯಕ್ತಿ ಹೆಚ್ಚು ತೆರಿಗೆ( tax) ಕಟ್ಟಿದರೆ, ಕಡಿಮೆ ಪಾಲು ಹೊಂದಿದ ವ್ಯಕ್ತಿ ಕಡಿಮೆ ತೆರಿಗೆ ಕಟ್ಟುತ್ತಾನೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ.
-
News
Tata Nano: ಬೈಕಿನಲ್ಲಿದ್ದಾಗ ಟ್ರಾಫಿಕ್ ನಲ್ಲಿ ಮಳೆಗೆ ಸಿಲುಕಿದ ಕುಟುಂಬ – ಮರುಗಿದ ರತನ್ ಟಾಟಾರಿಂದ ತಯಾರಾಯ್ತು ಕೇವಲ 1 ಲಕ್ಷ ಟಾಟಾ ನ್ಯಾನೋ ಕಾರು !
Tata Nano: ಭಾರತದ ಆಟೋ ಉದ್ಯಮಕ್ಕೆ ಹಲವಾರು ಜನಪ್ರಿಯ ಉತ್ಪನ್ನಗಳನ್ನು ನೀಡಿದವರು. ಅವರು ನೀಡಿದ ಟಾಟಾ ಇಂಡಿಕಾ ಬರೋಬ್ಬರಿ 20 ವರ್ಷಗಳ ಕಾಲ ಕಾರು ಮಾರುಕಟ್ಟೆಯಲ್ಲಿ ಪಾರುಪತ್ಯ ಸಾಧಿಸಿತ್ತು.
-
Pension : ಪಿಂಚಣಿ ನಂಬಿಕೊಂಡು ಜೀವನ ಸಾಗಿಸುತ್ತಿರುವವರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದ್ದು ಹಿರಿಯ ನಾಗರೀಕರು ಆ ಒಂದು ಸರ್ಟಿಫಿಕೇಟ್ ಸಲ್ಲಿಸದಿದ್ರೆ ಪಿಂಚಣಿ ರದ್ದು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
-
New UPI Transaction Limit: ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದ ನಿರ್ಧಾರವು ಕೇಳಿಬಂದಿದೆ ಮತ್ತು ಸಭೆಯಲ್ಲಿ, ಆರ್ಬಿಐ ಯುಪಿಐ ಲೈಟ್ ವಾಲೆಟ್ನ ಮಿತಿಯನ್ನು ಹೆಚ್ಚಿಸಿದೆ.
-
News
Financial commission: ರಾಜ್ಯದ ಕಳೆದ ಐದು ವರ್ಷದ ಕೊರತೆ ಸರಿದೂಗಿಸಲು 16ನೇ ಹಣಕಾಸು ಆಯೋಗದಿಂದ ಸಕಾರಾತ್ಮಕ ಸ್ಪಂದನೆ : ಒಟ್ಟು ಕೊರತೆ ಎಷ್ಟು?
16ನೇ ಹಣಕಾಸು ಆಯೋಗವನ್ನು ಕೋರಲಾಗಿದ್ದು, ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiha) ತಿಳಿಸಿದರು.
