CEO alumni: ಶಿಕ್ಷಕರ ದಿನದಂದು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ತಮ್ಮ ಪೋಸ್ಟ್ನಲ್ಲಿ, “ಈ ಶಿಕ್ಷಕರ ದಿನಕ್ಕೆ ನಾನು ಹೈದರಾಬಾದ್ ಪಬ್ಲಿಕ್ ಶಾಲೆಗೆ ನಮಸ್ಕರಿಸುತ್ತೇನೆ. ಈ ಕ್ಯಾಂಪಸ್ನಿಂದ 5 ಭಾರತೀಯ ಜಾಗತಿಕ ಸಿಇಒಗಳು ಹೊರಹೊಮ್ಮಿದ್ದಾರೆ” ಎಂದು ಬರೆದಿದ್ದಾರೆ.
businessman
-
Tirupati : ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ಬರೋಬ್ಬರಿ 121 ಕೆಜಿ ಚಿನ್ನವನ್ನು ದೇಣಿಗೆಯಾಗಿ ನೀಡಿದ್ದಾರೆ.
-
-
Karkala: ಉದ್ಯಮಿಯೊಬ್ಬರು ಗುಂಡು ಹಾರಿಸಿಕೊಂಡು ಮೃತ ಹೊಂದಿರುವ ಘಟನೆ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಮಂಗಳವಾರ (ಎ.29) ಮುಂಜಾನೆ ನಡೆದಿದೆ.
-
Tesla: ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಾರು ಭಾರತದಲ್ಲಿ ಬಿಡುಗಡೆಯಾಗಲು ತಯಾರಿ ನಡೆಸುತ್ತಿರುವ ನಡುವೆಯೇ ಭಾರತದ ಉದ್ಯಮಿಯೊಬ್ಬರು ಈ ಟೆಸ್ಲಾ ಕಾರನ್ನು ಖರೀದಿಸಿದ್ದಾರೆ.
-
Belagavi: ಉದ್ಯಮಿ ಅಪಹರಣ ಮಾಡಿ ಐದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಆಪ್ತೆ ಮಂಜುಳಾ ರಾಮನಗುಟ್ಟಿ ಅವರನ್ನು ಘಟಪ್ರಭಾ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.
-
Suicide: ಬ್ಯಾಡರಹಳ್ಳಿ ಪೊಲೀಸ್ (Police) ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ಕಾರಿನೊಳಗೆ (Car) ಬೆಂಕಿ ಹಚ್ಚಿಕೊಂಡು ಉದ್ಯಮಿ ಒಬ್ಬರು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ.
-
Breaking Entertainment News Kannada
Sherlyn chopra: ಅವಸರದಲ್ಲಿ ಬ್ರಾ ಹಾಕದೆ ಏರ್ ಪೋರ್ಟ್ ಗೆ ಬಂದ ನಟಿ: ಧುಮ್ಮಿಕ್ಕಿದ ಸೊಗಸು ಕಂಡು ಪೂರ್ತಿ ತೋರಿಸಬಹುದಲ್ವಾ ಎಂದ ನೆಟ್ಟಿಗರು !!
by ಹೊಸಕನ್ನಡby ಹೊಸಕನ್ನಡಒಬ್ಬ ಬಳಕೆದಾರ, ‘ನೀವು ಯಾಕೆ ಇಷ್ಟೆಲ್ಲಾ ಬಟ್ಟೆ ಧರಿಸಿದ್ದೀರಿ, ಅದನ್ನೂ ತೆಗೆದರೆ ನೋಡಿ ಕಣ್ತುಂಬಿಸಿಕೊಳ್ಳುತ್ತಿದ್ದೆವು ಎಂದಿದ್ದಾರೆ. ಇನ್ನು ಕೆಲವರು ಈ ಡ್ರೆಸ್ ತುಂಬಾ ಅದ್ಭುತವಾಗಿದೆ ಎಂದಿದ್ದಾರೆ
-
ಇದೀಗ, ವೃತ್ತಿಯಲ್ಲಿ ಉದ್ಯಮಿಯಾಗಿರುವ (Businessperson)ಮನೋಜಿತ್ ಎಂಬವರು ನ್ಯಾನೋ ಕಾರನ್ನು ಸೋಲಾರ್ ಕಾರ್ ಆಗಿ ಪರಿವರ್ತಿಸಿದ್ದು, ಈ ಕಾರಿಗೆ ಯಾವುದೇ ಪೆಟ್ರೋಲ್ ಅವಶ್ಯಕತೆ ಇಲ್ಲ ಎನ್ನಲಾಗಿದೆ.
