ಎಲ್ಲಿಯವರೆಗೆ ಮೋಸ ಹೋಗುವವರು ಇರುತ್ತಾರೆ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಮೋಸ ಸುಲಿಗೆ ಮಾಡಲು ಇಂತಹದೆ ಕಾರಣ ಇರಬೇಕು ಎಂದಿಲ್ಲ. ಮನುಷ್ಯರು ಹಣದ ದಾಹಕ್ಕೆ ಏನು ಬೇಕಾದರು ಮಾಡುತ್ತಾರೆ. ಇಲ್ಲೊಬ್ಬ ಮಹಿಳೆಯೂ ಹಣ ಪೀಕಲು ಮಾಡಿದ ಖತರ್ನಾಕ್ ಉಪಾಯ ನೋಡಿ. …
Tag:
