ರೋಪ್ ವೇಯಲ್ಲಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರಿಗೆ ಗಾಯಗಳಾದ ಘಟನೆ ಜಾರ್ಖಂಡ್ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್ವೇಯಲ್ಲಿ ನಡೆದಿದೆ. ರೋಪ್ ವೇಯಲ್ಲಿದ್ದ 12 ಕ್ಯಾಬಿನ್ಗಳಲ್ಲಿ 48 ಜನರು …
Tag:
