BBMP:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಆಸ್ತಿ ನಿರ್ವಹಣೆ ಸವಾಲಿನ ವಿಷಯವಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಬಿಬಿಎಂಪಿ ಹೊಸ ಪರಿಹಾರ ಹುಡುಕಿದ್ದು, ಇನ್ನು ಮುಂದೆ ಜನಸೇವಕರನ್ನು ಸಂಪರ್ಕಿಸುವ ಮೂಲಕ ಮನೆಯಲ್ಲೇ ಕುಳಿತು ಇ ಖಾತ ಪಡೆಯಬಹುದಾಗಿದೆ.
Tag:
