ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲದರಲ್ಲೂ ಮಾರ್ಪಾಡುಗಳಾಗಿ, ತಂತ್ರಜ್ಞಾನದಲ್ಲಿ ನವೀನ ಮಾದರಿಗಳ ವೈಶಿಷ್ಟ್ಯದ ಉಪಕರಣಗಳು, ಮೊಬೈಲ್ ಸಾಧನಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಕಾಲ ಬದಲಾದಂತೆ ಎಲ್ಲದರಲ್ಲೂ ಬದಲಾವಣೆಗಳಾಗಿ, ಜನರ ಅಭಿರುಚಿಗೆ ಅನುಗುಣವಾಗಿ ಕೈಗೆಟಕುವ ದರದಲ್ಲಿ ಪಡೆದುಕೊಳ್ಳುವ ಸುವರ್ಣ ಅವಕಾಶವನ್ನೂ ಕಂಪನಿಗಳು ಕಲ್ಪಿಸಿವೆ. ಇದೀಗ …
Tag:
