ಬದುಕು ಅಂದ ಮೇಲೆ ಪ್ರತಿಯೊಬ್ಬರಿಗೂ ಆಸೆ, ಆಕಾಂಕ್ಷೆ ಇದ್ದೇ ಇರುತ್ತದೆ. ಕೆಲವೊಂದಷ್ಟು ಜನ ಅದನ್ನೇ ಗುರಿಯಾಗಿಸಿಕೊಂಡು ನನಸಾಗಿಸುತ್ತಾರೆ. ಆದ್ರೆ, ಇನ್ನೊಂದಷ್ಟು ಜನಕ್ಕೆ ಅದು ಅಸಾಧ್ಯವಾಗಿ ಬಿಡುತ್ತೆ. ಪ್ರತಿಯೊಬ್ಬರಿಗೂ ತಾನೂ ಸಾಯೋ ಮುಂಚೆ ಒಮ್ಮೆ ನಾ ಕಂಡ ಕನಸು ನನಸಾಗಲಿ ಎಂಬುದೇ ಹಂಬಲ. …
Tag:
