Aided School: ಅನುದಾನಿತ ಶಾಲೆಗಳ ಆಡಳಿತ ಮಂಡಳಿಗಳು ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಸರ್ಕಾರದ ಅನುಮತಿ ಇಲ್ಲದೆ ಕೆಲಸದಿಂದ ತೆಗೆಯುವಂತಿಲ್ಲ ಎಂದು ಹೊಸ ಆದೇಶವನ್ನು ಕೋರ್ಟ್ ಹೊರಡಿಸಿದೆ. ಹೌದು, ಮಹೇಶ್ವರಿ ಅಯ್ಯರ್ ಸೆಕೆಂಡರಿ ಶಾಲೆಯ ಅರ್ಜಿ ವಿಚಾರಣೆ ಸಂದರ್ಭದಲ್ಲಿ …
Tag:
