ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಸ್ಯಾಂಡಲ್ ವುಡ್ ನಟ ನಾಗಭೂಷಣ್ ಕಾರು ಅಪಘಾತ (Nagabhushan car accident) ಸಂಭವಿಸಿದೆ
Car accident
-
ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ 3 ಮಂದಿ ಮೃತಪಟ್ಟಿದ್ದಾರೆ.ಈ ಘಟನೆ ಸುಳ್ಯ (Sullia) ತಾಲೂಕಿನ ಅಡ್ಕಾರು ಎಂಬಲ್ಲಿ ನಡೆದಿದೆ.
-
ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಕಾರಣ ಒಬ್ಬ ಮೃತಪಟ್ಟು 3 ಮಂದಿ ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಡ್ಕಾರು ಎಂಬಲ್ಲಿ ಆ.31ರಂದು ಬೆಳಿಗ್ಗೆ ನಡೆದಿದೆ
-
News
Miss Venezuela: ಕಿರಿಯ ವಯಸ್ಸಿಗೆ ಸಾವಿನ ಕದ ತಟ್ಟಿದ ಖ್ಯಾತ ರೂಪದರ್ಶಿ 2023ರ ‘ಮಿಸ್ ವೆನೆಜುವೆಲಾ’ ಅರಿಯಾನಾ ವಿಯೆರಾ
ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೆನೆಜುವೆಲಾ(Miss Venezuela) ರೂಪದರ್ಶಿ ಮೃತಪಟ್ಟಿದ್ದಾರೆ.
-
ಭೀಕರ ರಸ್ತೆ ಅಪಘಾತಕ್ಕೆ ಮಂಗಳೂರು ಅಲೋಶಿಯಸ್ ವಿದ್ಯಾರ್ಥಿನಿ, ಪುತ್ತೂರಿನ ಕೂರ್ನಡ್ಕ ನಿವಾಸಿ ಹನಾ (19) ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
-
ಬೆಂಗಳೂರು
Car accident: ಬೆಂ. ಮೈ ಎಕ್ಸ್ ಪ್ರೆಸ್’ವೇ ಮರಣ ಮುಂದುವರಿಕೆ: ಟಾಟಾ ನೆಕ್ಸಾನ್ – ಸ್ವಿಫ್ಟ್ ಡಿಸೈರ್ ಡ್ಯಾಶಿಂಗ್, 3 ಸಾವು, ಸ್ವಿಫ್ಟ್ ಪುಡಿ ಪುಡಿ
ಟಾಟಾ ನೆಕ್ಸಾನ್ ಹಾಗೂ ಸ್ವಿಫ್ಟ್ ಡಿಜೈರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ .
-
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಿರು ಸೇತುವೆಯಿಂದ ಉರುಳಿ ಬಿದ್ದ ಘಟನೆಯೊಂದು ಶನಿವಾರ ಬೆಳಿಗ್ಗೆ ನಡೆದಿದೆ. ಈ ಘಟನೆ ನೆಲ್ಯಾಡಿಯ ಸಮೀಪ ಎಂಜಿರದಲ್ಲಿ ನಡೆದಿದೆ.
-
latestNewsದಕ್ಷಿಣ ಕನ್ನಡ
ನೆಲ್ಯಾಡಿ: ಬೆಂಗಳೂರ್ ಮಂಗಳೂರು ಹೆದ್ದಾರಿಯಲ್ಲಿ ಕಾರು ಹೊಳೆಗೆ ಬಿದ್ದು ಓರ್ವ ಸಾವು, ಇನ್ನೋರ್ವ ಗಂಭೀರ
Nelyadi: ಕಾರೊಂದು ಹೊಳೆಗೆ ಬಿದ್ದು ಓರ್ವ ಮೃತಪಟ್ಟ ಘಟನೆಯೊಂದು ಇಂದು ನಡೆದಿದೆ. ಈ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ. ಓರ್ವ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
-
ಮೈಸೂರಿನ ಟಿ.ನರಸೀಪುರದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದ್ದು 10 ಮಂದಿ ಕೊನೆ ಉಸಿರೆಳೆದಿದ್ದಾರೆ.
-
latestNational
Chennai: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್ ನ ಕಾರು ಡಿಕ್ಕಿಯಾಗಿ ಮಹಿಳೆ ಸಾವು!!!
by ವಿದ್ಯಾ ಗೌಡby ವಿದ್ಯಾ ಗೌಡಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್’ನ ಕಾರು ಮಹಿಳೆಯೋರ್ವರಿಗೆ ಡಿಕ್ಕಿಯಾಗಿದ್ದು (Youtuber Ifran car Accident), ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
