ಕಡಬ: ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ ಹಠಾತ್ತನೆ ಕಾರಿನಿಂದ ಇಳಿದು ವಿದ್ಯಾರ್ಥಿಯತ್ತ ಬಂದಿದ್ದು, ದಿಗ್ಬ್ರಮೆಗೊಂಡ ಬಾಲಕಿ ಓಡಿ ಆತನಿಂದ ತಪ್ಪಿಸಿಕೊಂಡ ಘಟನೆ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಸಮೀಪ ನ.9ರಂದು ಸಂಜೆ ನಡೆದಿದೆ. ಕಡಬ ಸರಸ್ವತೀ ಶಾಲೆಯ …
Tag:
