ಅಪಾರ್ಟ್ಮೆಂಟ್ನಲ್ಲಿ ದೊಡ್ಡ ಅವಘಡ ನಡೆದು ಹೋಗಿದೆ. ಅಚಾತುರ್ಯಕ್ಕೆ ಸೆಕ್ಯೂರಿಟಿ ಗಾರ್ಡ್ ಲಕ್ಷ್ಮಣ್ ಅವರ ಮಗ ಬಲಿಯಾಗಿದ್ದಾನೆ. ಲಕ್ಷ್ಮಣ್ ಅವರು ಎಸ್ಯುವಿ ಕಾರನ್ನು ಒಳಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಲಕ್ಷ್ಮಣ್ ಹಿಂದೆಯೇ ನಾಲ್ಕು ವರ್ಷದ ಮಗ ಸಾತ್ವಿಕ್ ಓಡಿ ಬಂದು ರಸ್ತೆಯಲ್ಲಿ …
Tag:
