ವಾಹನಗಳಲ್ಲಿ ಅದೆಷ್ಟೇ ಸೇಫ್ಟಿ ಅಳವಡಿಸಿದರೂ ಅಪಘಾತಗಳು ಸಂಭವಿಸುತ್ತಾಲೇ ಇದೆ. ಹೀಗಾಗಿ, ಸರ್ಕಾರವೂ ಮತ್ತಷ್ಟು ಕಠಿಣ ನಿಯಮಗಳೊಂದಿಗೆ ವಾಹನ ರಸ್ತೆಗಿಳಿಯಲು ಯೋಚಿಸುತ್ತಿದೆ. ಮುಖ್ಯವಾಗಿ ಅಪಘಾತದಿಂದ ಅನಾಹುತ ತಪ್ಪಿಸಲೆಂದಿರುವ ಸೀಟ್ ಬೆಲ್ಟ್ ಕುರಿತು ಹೊಸ ಕರಡು ರೂಲ್ಸ್ ಬಿಡುಗಡೆಗೊಳಿಸಿದೆ. ಕೇಂದ್ರ ರಸ್ತೆ, ಸಾರಿಗೆ ಮತ್ತು …
Tag:
