ನಕ್ಸಲ್ ಇತಿಹಾಸದಲ್ಲಿ ಅತ್ಯಂತ ನಿರ್ದಯ ಮತ್ತು ಭಯಂಕರ ವ್ಯಕ್ತಿಯಾಗಿದ್ದ ಮದ್ವಿ ಹಿಡ್ಮಾ ಕೊನೆಗೂ ಹತ್ಯೆಯಾಗಿದ್ದಾರೆ. ಮಂಗಳವಾರ ಬೆಳಿಗ್ಗೆ ಆಂಧ್ರಪ್ರದೇಶದ ಮಾರೆಡ್ಮಿಲ್ಲಿ ಅರಣ್ಯದಲ್ಲಿ ಹಿಡ್ಮಾ, ಅವರ ಪತ್ನಿ ರಾಜೆ ಮತ್ತು ಇತರ ನಾಲ್ವರು ನಕ್ಸಲರು ಹತರಾಗಿದ್ದಾರೆ. ಹಿಡ್ಮಾ ಹತ್ಯೆಯಾದ ಪ್ರದೇಶವು ಛತ್ತೀಸ್ಗಢದ ಗಡಿಯಲ್ಲಿದೆ. …
Tag:
