ಬೆಕ್ಕು ನಾಯಿಗಳ ಹೊರತಾಗಿ ಸಿಂಹ ಹಾಗೂ ಇನ್ನಿತರ ವನ್ಯಜೀವಿಗಳು ಕೂಡ ಹುಲ್ಲು ತಿನ್ನುತ್ತವಂತೆ. ಇದು ವಿಶೇಷ ವಿಚಾರ ಎಂದೆನಿಸದಿದ್ದರು ಕೂಡ ಬೆಕ್ಕು ಹುಲ್ಲು ತಿನ್ನಲು ಕೆಲ ಕಾರಣಗಳಿವೆ ಎನ್ನುವುದಂತೂ ಸುಳ್ಳಲ್ಲ.
Cat
-
News
ಬೆಕ್ಕನ್ನು ಕದ್ದಿದ್ದಾರೆಂದು ನೆರೆಮನೆಯವರ ಮೇಲೆ ಸಂಶಯ ಪಟ್ಟ ಆಸಾಮಿ! ಕೋಪಗೊಂಡ ಈತ ಅವರು ಸಾಕಿದ ಪಾರಿವಾಳಿಗೆ ವಿಷ ಉಣಿಸಿಬಿಟ್ಟ!
by ಹೊಸಕನ್ನಡby ಹೊಸಕನ್ನಡಸಾಮಾನ್ಯವಾಗಿ ಹೆಚ್ಚಿನವರು ಮನೆಗಳಲ್ಲಿ ನಾಯಿ, ಬೆಕ್ಕು ಗಳನ್ನು ಸಾಕಿರುತ್ತಾರೆ. ಇನ್ನೂ ಕೆಲವರು ಇವುಗಳೊಂದಿಗೆ ಪಾರಿವಾಳ, ಗಿಳಿ, ಕೋಳಿ, ಬಾತುಕೋಳಿಗಳಂತಹ ಕೆಲವು ಪಕ್ಷಿಗಳನ್ನು ಸಾಕಿರುತ್ತಾರೆ. ನಾವು ಪ್ರೀತಿಯಿಂದ ಸಾಕಿದಂತಹ ಈ ಪ್ರಾಣಿ, ಪಕ್ಷಿಗಳು ಕಾಣೆಯಾದಾಗ ಅಥವಾ ಅವುಗಳಿಗೇನಾದರೂ ತೊಂದರೆಯಾದಾಗ ನಮಗೆ ತುಂಬಾ ನೋವಾಗುತ್ತದೆ. …
-
EntertainmentInterestinglatestNewsSocial
ಸಾಧ್ಯವಾದರೇ 10 ಸೆಕೆಂಡಿನಲ್ಲಿ ಈ ಫೋಟೋದಲ್ಲಿರುವ ಬೆಕ್ಕನ್ನು ಕಂಡು ಹಿಡಿಯಿರಿ
ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ಕಾಣ ಸಿಗುತ್ತವೆ. ಅದು ಪ್ರಾಣಿ- ಪಕ್ಷಿಗಳಾಗಿರಬಹುದು ಇಲ್ಲವೇ ವಸ್ತುಗಳನ್ನು ಪತ್ತೆ ಹಚ್ಚುವುದಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಬುದ್ದಿಯವಂತಿಕೆಗೆ ಸವಾಲು …
-
Interesting
ಹಾವನ್ನು ನುಂಗುತ್ತಿರುವ ಕಪ್ಪೆ, ಬಂದೇ ಬಿಡ್ತು ಬೆಕ್ಕು…ಆದರೆ ಅಲ್ಲೇ ಪಕ್ಕದಲ್ಲಿತ್ತು ಮಗು…ಮುಂದೇನಾಯ್ತು?
ಕೆಲವೊಂದು ಘಟನೆಗಳು ಊಹಿಸಲು ಸಾಧ್ಯ ಆಗದೆ ಇದ್ದರೂ ಸಹ ಪ್ರತ್ಯಕ್ಷ ನೋಡಿದ ಮೇಲೆ ನಂಬಲೇ ಬೇಕಾಗುತ್ತದೆ. ಪ್ರಕೃತಿ ಕ್ರಿಯೆ ವಿರುದ್ಧ ಕೆಲವೊಂದು ಘಟನೆ ಅಲ್ಲಿ ಇಲ್ಲಿ ನಡೆಯುತ್ತಾ ಇರುವುದು ನೋಡಿದ್ದೇವೆ ಕೇಳಿದ್ದೇವೆ. ಹಾಗೆಯೇ ಇದೀಗ ಹಾವು, ಕಪ್ಪೆ, ಬೆಕ್ಕಿಗೆ ಸಂಬಂಧಿಸಿದ ವಿಡಿಯೋವೊಂದು …
-
ಚಳಿಗಾಲ ಬಂದೇ ಬಿಡ್ತು. ನಾವು ನಮ್ಮ ಹೆಲ್ತ್ ಬಗ್ಗೆ ಎಷ್ಟು ಕೇರ್ ಮಾಡ್ತಿವೋ, ಅದೇ ರೀತಿಯಾಗಿ ನಾವು ಸಾಕು ಪ್ರಾಣಿಗಳ ಬಗ್ಗೆಯೂ ಕೇರ್ ಮಾಡಬೇಕು. ಅದ್ರಲ್ಲೂ ಅದೆಷ್ಟೋ ಜನರಿಗೆ ಬೆಕ್ಕು ಅಂದ್ರೆ ತುಂಬಾ ಪ್ರೀತಿ. ಹೀಗಾಗಿ ಈ ಚಳಿಗಾಲದಲ್ಲಿ ನಿಮ್ಮ ಮುದ್ದು …
-
Interesting
ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಗೀಚಿದ ಲಂಡನ್ ಬೆಕ್ಕು ; ಅಷ್ಟಕ್ಕೂ ಇದು ಮಾಡಿದ ಸಾಧನೆಯಾದ್ರು ಏನು?
ಗಿನ್ನೆಸ್ ದಾಖಲೆ ಎಂಬುದು ಅಷ್ಟು ಸುಲಭದ ಮಾತಲ್ಲ. ಇಂತಹ ಅದ್ಭುತವಾದ ದಾಖಲೆಯ ಪುಟ ಸೇರಲು ದೊಡ್ಡ ಸಾಧನೆಯೇ ಮಾಡಿರಬೇಕು. ಯಾಕಂದ್ರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಪುಸ್ತಕವೇ ಈ ಗಿನ್ನಿಸ್ ದಾಖಲೆ ಪುಸ್ತಕ. ಪ್ರತಿ ವರ್ಷ ಪ್ರಕಟವಾಗುವ …
-
ಪ್ರಾಣಿಗಳು ಮೂಕ ಜೀವಿ ಆದ್ದರಿಂದ ಮನುಷ್ಯನ ವಿದ್ಯಮಾನಗಳ ಅರಿವು ಅವುಗಳಿಗೆ ಸಹಜವಾಗಿ ಇರುವುದಿಲ್ಲ. ಮತ್ತು ಪ್ರಾಣಿಗಳ ಬದುಕಿಗೂ, ಮನುಷ್ಯನ ಬದುಕಿಗೂ ಎಷ್ಟೋ ವ್ಯತ್ಯಾಸಗಳು ಇವೆ. ಆದರೆ ಇಲ್ಲೊಂದು ಬೆಕ್ಕು ತನಗೆ ಗಾಯ ಆಗಿದೆ ಎಂದು ಆಸ್ಪತ್ರೆ ಒಳಗೆ ಬಂದಿದೆ. ಹೌದು ಆಸ್ಪತ್ರೆಯಲ್ಲಿ …
-
Interesting
ಎರಡು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ‘ರತೀಶ್’ ಮರಳಿ ಮನೆಗೆ | ಇದರ ಭೇಟಿಗೆ ಬೇರೆ ಜಿಲ್ಲೆಗಳಿಂದಲೂ ಬರುತ್ತಿದ್ದಾರಂತೆ ಜನ!
ಕೆಲವೊಂದಷ್ಟು ಪ್ರಾಣಿಪ್ರಿಯರು ಸಾಕು ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿರುತ್ತಾರೆ. ಅದು ನಾಯಿಯೇ ಆಗಿರಲಿ, ಬೆಕ್ಕೆ ಆಗಿರಲಿ ಅದನ್ನು ಮನೆಯ ಒಬ್ಬ ಸದಸ್ಯನಂತೆ ಸ್ವೀಕರಿಸಿರುತ್ತಾರೆ. ಹೀಗಿರುವಾಗ ಅದು ನಾಪತ್ತೆಯಾದರೆ ಇದ್ರ ನೋವು ಸಾಕಿದವನಿಗೆ ಮಾತ್ರ ತಿಳಿದಿರುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಎರಡು ವರ್ಷಗಳ …
-
ಮಂಗಳೂರು: ಇಲ್ಲಿನ ಹೊರವಲಯದ ನಿಡ್ಡೋಡಿ ಎಂಬಲ್ಲಿ ಬೆಕ್ಕೊಂದನ್ನು ತಿಂದು ಮನೆಯಂಗಳದಲ್ಲಿದ್ದ ಬೃಹತ್ ಆಕಾರದ ಹೆಬ್ಬಾವನ್ನು ಉರಗ ಪ್ರೇಮಿ ವಿನೇಶ್ ಪೂಜಾರಿ ಅವರು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆಯೊಂದು ಜುಲೈ 07 ರಂದು ನಡೆದಿದೆ. ನಿಡ್ಡೋಡಿ ನಿವಾಸಿಯೊಬ್ಬರ ಮನೆ ಸಮೀಪವೇ ಕಾಣಸಿಕ್ಕ …
-
ಇಲಿಗಳ ಕಾಟ ಯಾರಿಗಾದೀತು. ಅದರಲ್ಲೂ ಕಚೇರಿಗಳಲ್ಲಿ ಇವುಗಳ ಕಾಟದಿಂದ ತೊಂದರೆ ಹೆಚ್ಚು ಎಂದೇ ಹೇಳಬಹುದು. ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಪೊಲೀಸರು ಬುದ್ಧಿವಂತಿಕೆ ಉಪಯೋಗಿಸಿದ್ದಾರೆ. ಮೂಷಿಕಗಳ ಕಾಟದಿಂದ ಹೈರಾಣಾದ ಪೊಲೀಸರು ಬೆಕ್ಕಿನ ಮೊರೆ ಹೋದ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ …
