ಎಲ್ಲೆಡೆಯೂ ದಸರಾ ಹಬ್ಬದ ಕಳೆ ಕಟ್ಟಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿತ್ತು. ಆಯಾ ಪ್ರದೇಶದ ಆಚರಣೆಗಳಲ್ಲಿ ಅನುಗುಣವಾಗಿ ದಸರಾ ಆಚರಣೆ ನಡೆಯಲಿದ್ದು, ಕೆಲವೆಡೆ ಮಂಟಪಗಳ ಮೆರವಣಿಗೆ ನಡೆದರೆ, ಮತ್ತೆ ಕೆಲವರು ಬೊಂಬೆಗಳನ್ನು ಕೂರಿಸಿ , ದೇವಿಯ ಆರಾಧನೆ ಮಾಡಿ ಪುನೀತರಾಗುತ್ತಾರೆ. ಈ ನಡುವೆ …
Tag:
Caught fire
-
ಭಾರೀ ಅವಘಡವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. 126 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನದ ಲ್ಯಾಂಡಿಂಗ್ ಗೇರ್ ಕುಸಿದು, ಬೆಂಕಿ ಹೊತ್ತಿಕೊಂಡು ವಿಮಾನ ಧಗಧಗನೆ ಉರಿದ ಘಟನೆ ಅಮೆರಿಕದ ಮಿಯಾಮಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. …
