Bengaluru: ಹದಿಹರೆಯದ ಇಬ್ಬರು ಪ್ರೀತಿ ಮಾಡಿ, ಆ ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಇದೀಗ ಇಬ್ಬರಿಗೊಂದು ಮಗುವಾಗಿದೆ. ಆದ್ರೆ, ಬಾಳಿ ಬದುಕಬೇಕಾಗಿದ್ದ ಶಿಶು ತಿಪ್ಪೆಯಲ್ಲಿ ಬಿದ್ದಿದೆ.
CCTV
-
News
Bengaluru: ಬೆಂಗಳೂರಲ್ಲಿ ಯೂಟ್ಯೂಬರ್ ಅಟ್ಟಹಾಸ: ಸಿಕ್ಕ ಸಿಕ್ಕ ಅಂಗಡಿಗಳಿಗೆ ನುಗ್ಗಿ ವಂಚನೆ!
by ಕಾವ್ಯ ವಾಣಿby ಕಾವ್ಯ ವಾಣಿBengaluru: ಸಿಲಿಕಾನ್ ಸಿಟಿಯಲ್ಲಿ ಎಲ್ಲಿ ನೋಡಿದರು ಯೂಟ್ಯೂಬರ್ ಗಳು. ಊಟ ತಿಂಡಿ ಟ್ರಾವೆಲ್ ಶಾಪಿಂಗ್ಅಂತಾ ಕ್ಯಾಮರಾ ಹಿಡ್ಕೊಂಡು ಅಲೆದಾಡುತ್ತಾರೆ. ಆದ್ರೆ ಇಲ್ಲೊಬ್ಬ ಯೂಟ್ಯೂಬರ್ ಕ್ಯಾಮರಾ ವನ್ನೇ ಬಂಡವಾಳ ಮಾಡಿಕೊಂಡು, ಸುಮಾರು 50ಕ್ಕೂ ಹೆಚ್ಚು ಬೇಕರಿ ಮಾಲೀಕರಿಗೆ ಬೆದರಿಕೆ ಹಾಕಿ ಹಣ ವಸೂಲಿ …
-
Crime
Hit & Run: ರಸ್ತೆ ದಾಟುತ್ತಿದ್ದ ವೃದ್ಧರಿಗೆ ಕಾರು ಡಿಕ್ಕಿ; ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ವೃದ್ಧ ಸ್ಥಳದಲ್ಲೇ ಸಾವು
Hit & Run: ರಸ್ತೆ ದಾಟುತ್ತಿದ್ದ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಗಾಳಿಯಲ್ಲಿ ಹಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ ಹೊಂದಿದ್ದಾರೆ.
-
Tragedy: ಮಧ್ಯಪ್ರದೇಶದ ಇಂದೋರ್ನಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ಹೃದಯಾಘಾತದಿಂದ (Heart attack)ಕುಸಿದು ಬಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ಮೃತಪಟ್ಟ (Death)ಘಟನೆ ಬುಧವಾರ ನಡೆದಿದೆ. ಮಧ್ಯಪ್ರದೇಶ ಲೋಕಸೇವಾ ಆಯೋಗದ (MPCC)ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ನಗರದ ಭನ್ವಾರ್ಕುವಾನ್ ಪ್ರದೇಶದ ನಿವಾಸಿ ಮಾಧವ್ …
-
EducationInternationallatestNews
CCTV in girls toilet: ಹೆಣ್ಣು ಮಕ್ಕಳ ಟಾಯ್ಲಟ್ನಲ್ಲಿ ಸಿಸಿ ಕ್ಯಾಮರ ಇಟ್ಟ ಶಾಲೆ! ಶಾಕ್ ಆದ ಪೇರೆಂಟ್ಸ್! ಮುಂದೇನಾಯ್ತು?
by ಹೊಸಕನ್ನಡby ಹೊಸಕನ್ನಡCCTV in girls toilet: ಶಾಲಾ – ಕಾಲೇಜುಗಳಲ್ಲಿ ವಿದ್ಯಾಭ್ಯಾಸಕ್ಕೆ ಎಷ್ಟು ಪ್ರಾಮುಖ್ಯತೆ ಕೊಡ್ತಾರೋ ಅದೇ ರೀತಿಯಾಗಿ ಸೆಕ್ಯುರಿಟಿಗೂ ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಅದೇ ವಿದ್ಯಾ ಕೇಂದ್ರದಿಂದ ಮಕ್ಕಳು ಸಾಕಷ್ಟು ವಿಷಯಗಳನ್ನು ಕೂಡ ಕಲಿಯುತ್ತಾರೆ. ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ. ಹಾಗಾದ್ರೆ ಇದ್ಯಾವ …
-
-
-
-
latestNewsSocial
Shocking News: 48 ವರ್ಷದಿಂದ ಹಗೆ ತೀರಿಸಿಕೊಳ್ಳುತ್ತಿದ್ದ ಆಸಾಮಿ!!! ಮಡದಿಯ ಸಮಾಧಿ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಪತಿ!! ಆಮೇಲೇನಾಯ್ತು ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್|
ಈ ಜಗವೇ ಒಂದು ವಿಸ್ಮಯ ನಗರಿ. ಇಲ್ಲಿ ನಡೆಯುವ ವಿದ್ಯಮಾನಗಳನ್ನು ಗಮನಿಸಿದಾಗ ಹೀಗೂ ಉಂಟೇ ಎಂಬ ಪ್ರಶ್ನೆ ನಮ್ಮನ್ನು ಸಹಜವಾಗಿ ಕಾಡುತ್ತದೆ. ದಿನಂಪ್ರತಿ ಒಂದಲ್ಲ ಒಂದು ವಿಚಿತ್ರ ರೀತಿಯ ಪ್ರಕರಣಗಳು ನಮ್ಮ ನಡುವೆ ನಡೆದುಕೊಳ್ಳುವ ಮನುಷ್ಯರ ವರ್ತನೆ ಬಗ್ಗೆ ಅಚ್ಚರಿಗೆ ತಳ್ಳುತ್ತದೆ. …
-
BusinessEntertainmentInterestinglatestNewsSocialಬೆಂಗಳೂರುಬೆಂಗಳೂರು
ಡಿ.31 ರಂದು ಕುಡಿದು ಟೈಟಾಗುವವರಿಗೆ ಪೊಲೀಸರಿಂದ ಗುಡ್ನ್ಯೂಸ್
ಹೊಸ ವರ್ಷದ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ಸಡಗರದಲ್ಲಿ ಮಿಂದೇಳುವ ಜನರ ರಕ್ಷಣೆಗೆ ಬೆಂಗಳೂರು ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಅಣಿಯಾಗಿದೆ. ನ್ಯೂ ಇಯರ್ ಸಮಯದಲ್ಲಿ ಮದ್ಯಪ್ರಿಯರಿಗೆ ಸಮಸ್ಯೆಯಾಗದಂತೆ …
