ರಾಜ್ಯ ಸರ್ಕಾರಿ ನೌಕರರ ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆ (ಡಿಎ) ಹೆಚ್ಚಿಸಲಾಗಿದೆ. ಹೌದು, ಡಿಎ ಶೇ.3ರಷ್ಟು ಏರಿಕೆಯಾಗಿದೆ
Tag:
Central government employees 7th Pay Commission
-
latestNational
7th Pay Commission : ಸರ್ಕಾರಿ ನೌಕರರ ಡಿಎ ಶೇ.50ಕ್ಕೆ ಏರಿಕೆಯಾಗಲಿದೆ! ವೇತನದಲ್ಲಿ ಎಷ್ಟು ಸಾವಿರ ಹೆಚ್ಚಳ ಆಗಲಿದೆ ಗೊತ್ತಾ?
by ಕಾವ್ಯ ವಾಣಿby ಕಾವ್ಯ ವಾಣಿಕೇಂದ್ರ ನೌಕರರು ಬಹಳ ದಿನಗಳಿಂದ ಇರಿಸಿದ್ದ ತುಟ್ಟಿಭತ್ಯೆ ಹೆಚ್ಚಳ (7th-Pay Commission DA Hike) ನಿರೀಕ್ಷೆ ಈಡೇರಿದೆ. ಈಗಾಗಲೇ ಮಾರ್ಚ್ನಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆಯನ್ನು ಶೇ.42ಕ್ಕೆ ಹೆಚ್ಚಿಸಲಾಗಿದೆ.
