Central Government : ವಿಶ್ವ ಆರೋಗ್ಯ ಸಂಸ್ಥೆಯ ಅಂಗ ಸಂಸ್ಥೆಯೊಂದು ಅಡಿಕೆಯು ಬಾಯಿ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
Central government
-
News
Government scheme: ಕೇಂದ್ರದಿಂದ ಮಹಿಳೆಯರಿಗೆ ಉಚಿತ ‘ಸೋಲಾರ್ ಸ್ಟವ್’: ಈ ರೀತಿ ಅರ್ಜಿ ಸಲ್ಲಿಸಿ
by ಕಾವ್ಯ ವಾಣಿby ಕಾವ್ಯ ವಾಣಿGovernment scheme: ಕೇಂದ್ರ ಸರ್ಕಾರದಿಂದ (Government scheme) ಮಹಿಳೆಯರಿಗೆ ಉಚಿತ ‘ಸೋಲಾರ್ ಸ್ಟವ್’ ಲಭ್ಯವಿದ್ದು, ಈ ರೀತಿ ಅರ್ಜಿ ಸಲ್ಲಿಸಬಹುದಾಗಿದೆ.
-
News
Arecanut: ಅಡಿಕೆ ಬೆಳೆಗಾರರ ಸಮಸ್ಯೆ ನೀಗಿಸಲು ದೆಹಲಿಗೆ ಹೋದ ಕರಾವಳಿ ಸಂಸದರ ನಿಯೋಗ – ಕೇಂದ್ರ ಕೃಷಿ ಸಚಿವರ ಬಳಿ ಇಟ್ಟ ಬೇಡಿಕೆಗಳೇನು ಗೊತ್ತೇ?
by ಕಾವ್ಯ ವಾಣಿby ಕಾವ್ಯ ವಾಣಿArecanut: ಕೇಂದ್ರ ಕೃಷಿ ಸಚಿವರನ್ನು ಭೇಟಿಯಾದ ಕರಾವಳಿ ಸಂಸದರ ನಿಯೋಗದವರ ಮುಂದೆ ಅಡಿಕೆ (Arecanut) ಬೆಳೆಗಾರರ ನೆರವಿಗೆ ಬರಲು ಕೇಂದ್ರ ಸರಕಾರ ಭದ್ಧವಾಗಿದೆ ಎಂದು ಭರವಸೆ ನೀಡಿದೆ.
-
News
Central Government : ಬ್ಯಾಂಕ್ ನಲ್ಲಿ ಸಾಲ ಪಡೆದು ಮರುಪಾವತಿಸಿದವರಿಗೆ ಬಿಗ್ ಶಾಕ್ – ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ
Central Government : ಜನರು ತಮ್ಮ ಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ ಬ್ಯಾಂಕ್ ನಲ್ಲಿ ಸಾಲ ಮಾಡಿರುತ್ತಾರೆ. ಈ ಸಾಲವನ್ನು ನಿಗದಿತ ಸಮಯದೊಳಗೆ ಪಾವತಿಸಬೇಕು. ಆದರೆ ಸಾಲವನ್ನು ಕಟ್ಟದೆ ಅದನ್ನು ಮುಂದುವರಿಸಿಕೊಂಡು ಹೋದವರಿಗೆ ಇದೀಗ ಕೇಂದ್ರ ಸರ್ಕಾರ(Central Government )ಬಿಗ್ ಶಾಕ್ ನೀಡಿದೆ.
-
Holiday: ಕೇಂದ್ರ ಸರ್ಕಾರ 2025ರ ಸಾಲಿನ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲೂ ಎರಡು ವಿಧದ ರಜಾದಿನಗಳನ್ನು (Holiday) ವಿಂಗಡಿಸಿದ್ದು, ಗೆಜೆಟೆಡ್/ಕಡ್ಡಾಯ ರಜೆ ಮತ್ತು ನಿರ್ಬಂಧಿತ ರಜೆ ಎಂದು ವಿಂಗಡನೆ ಮಾಡಲಾಗಿದೆ.
-
Waqf Ammendment Bill: ಮುಸ್ಲಿಮರು ಮಸೂದೆಯಲ್ಲಿ ತಿದ್ದುಪಡಿ ಬಯಸದಿದ್ದರೆ ಅದನ್ನು ಬದಿಗಿರಿಸಬೇಕು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಶನಿವಾರ ಹೇಳಿದೆ ಎಂದು ವರದಿಯಾಗಿದೆ.
-
News
Government holiday: ಕೇಂದ್ರ ಸರ್ಕಾರಿ ನೌಕರರ 2025ರ ರಜಾ ದಿನಗಳ ಪಟ್ಟಿ ಇಲ್ಲಿದೆ
by ಕಾವ್ಯ ವಾಣಿby ಕಾವ್ಯ ವಾಣಿGovernment holiday: 2025ರ ಸಾಲಿನ, ಕೇಂದ್ರ ಸರ್ಕಾರಿ ನೌಕರರಿಗೆ ರಜಾ ದಿನಗಳ ಪಟ್ಟಿ ಪ್ರಕಟಿಸಿದ ಸರ್ಕಾರಕೇಂದ್ರ ಸರ್ಕಾರವು 2025ರ ರಜಾದಿನಗಳ (Government holiday) ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನೌಕರರಿಗೆ ನಿರ್ಬಂಧಿತ ರಜಾದಿನಗಳಿಂದ ಎರಡು ರಜೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿದೆ. ಸದ್ಯ …
-
News
food app: ಫುಡ್ ಡೆಲಿವರಿ ದುಬಾರಿ ಆಪ್ ಗಳು ಇನ್ಮುಂದೆ ಬಂದ್! ಸರ್ಕಾರದಿಂದ ರೆಡಿ ಆಗಿದೆ ಹೊಸ ಪ್ಲಾನ್ !
by ಕಾವ್ಯ ವಾಣಿby ಕಾವ್ಯ ವಾಣಿfood app: ಆಧುನಿಕ ಯುಗದಲ್ಲಿ ದುಡ್ಡು ಒಂದಿದ್ರೆ ಎಲ್ಲಾನು ಸಿಗುತ್ತೆ ಅನ್ನೋ ಮನಸ್ಥಿತಿ ಎಲ್ಲರಿಗೂ ಗಟ್ಟಿಯಾಗಿದೆ. ಇದೇ ಕಾರಣಕ್ಕೆ ಹಲವು ಫುಡ್ ಡೆಲಿವರಿ ಆಪ್ ಗಳು (food app) ಹುಟ್ಟಿಕೊಂಡು ಮನಸೋ ಇಚ್ಛೆ ಜನರನ್ನು ಫುಡ್ ಡೆಲಿವರಿ ನೆಪದಲ್ಲಿ ಕೊಳ್ಳೆ ಹೊಡೆಯುತ್ತಿದೆ …
-
News
Wage Hike: ಅಕ್ಟೊಬರ್ 1 ರಿಂದ ಕಾರ್ಮಿಕರ ಕನಿಷ್ಠ ವೇತನ ದರ ಹೆಚ್ಚಳ: ಕೇಂದ್ರ ಸರ್ಕಾರ ಆದೇಶ
by ಕಾವ್ಯ ವಾಣಿby ಕಾವ್ಯ ವಾಣಿWage Hike: ಕಾರ್ಮಿಕರಿಗೆ ಸಿಹಿ ಸುದ್ದಿ ಒಂದು ಇಲ್ಲಿದೆ. ಹೌದು, ಕಾರ್ಮಿಕರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ ಕನಿಷ್ಠ ವೇತನವನ್ನು (Wage Hike) ಹೆಚ್ಚಿಸಿದ್ದು, ಹೊಸ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ಕಷ್ಟ …
-
News
Electricity bill: ವಿದ್ಯುತ್ ಬಿಲ್ ಮನ್ನಾ ಯೋಜನೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್!
by ಕಾವ್ಯ ವಾಣಿby ಕಾವ್ಯ ವಾಣಿElectricity bill: ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಜನರು ಪರದಾಡುತ್ತಿದ್ದು, ಅದಕ್ಕಾಗಿ ಈ ಸಮಸ್ಯೆಯನ್ನ ಪರಿಹರಿಸಲು, ಸರ್ಕಾರವು ಹೊಸ ನಿಯಮವನ್ನ ಜಾರಿಗೆ ತಂದಿದ್ದು, ಈ ಹಿನ್ನೆಲೆ ವಿದ್ಯುತ್ ಬಿಲ್ (electricity bill) ಪಾವತಿ ಮಾಡುವ ಚಿಂತೆ ಇನ್ನಿಲ್ಲ. ಹೌದು, ದೇಶದ …
