CEO alumni: ಶಿಕ್ಷಕರ ದಿನದಂದು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ತಮ್ಮ ಪೋಸ್ಟ್ನಲ್ಲಿ, “ಈ ಶಿಕ್ಷಕರ ದಿನಕ್ಕೆ ನಾನು ಹೈದರಾಬಾದ್ ಪಬ್ಲಿಕ್ ಶಾಲೆಗೆ ನಮಸ್ಕರಿಸುತ್ತೇನೆ. ಈ ಕ್ಯಾಂಪಸ್ನಿಂದ 5 ಭಾರತೀಯ ಜಾಗತಿಕ ಸಿಇಒಗಳು ಹೊರಹೊಮ್ಮಿದ್ದಾರೆ” ಎಂದು ಬರೆದಿದ್ದಾರೆ.
Tag:
