CET 2024: ಕರ್ನಾಟಕ ಪರೀಕ್ಷಾ ಪ್ರಾಧಿಕಾರು 2024 ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (CET-2024) ಯ ಫಲಿತಾಂಶ ಶನಿವಾರ ಪ್ರಕಟವಾಗಿದೆ.
Tag:
CET 2024 result
-
CET: ಔಟ್ ಆಫ್ ಸಿಲಬಸ್ (Out Of Syllabus) ಪ್ರಶ್ನೆಗಳನ್ನು ಕೇಳಿದ್ದು ಮರು ಪರೀಕ್ಷೆ ನಡೆಸಲಾಗುತ್ತದೆ ಎನ್ನಲಾಗಿತ್ತು. ಆದರೀಗ ಶಿಕ್ಷಣ ಇಲಾಖೆಯು CET ಮರುಪರೀಕ್ಷೆ ಮಾಡೋಲ್ಲ ಎಂದು ಹೇಳಿದೆ.
