ರಾಜಸ್ಥಾನದ ಜೋಧ್ಪುರದ ವೈದ್ಯನೋರ್ವ ಕಾರಿಗೆ ನಾಯಿಯೊಂದನ್ನು ಚೈನ್ನಲ್ಲಿ ಕಟ್ಟಿಕೊಂಡು ನಿಷ್ಕರುಣೆ ಧೋರಣೆ ತೋರಿ, ಎಳೆದುಕೊಂಡು ವಾಹನ ಚಾಲನೆ ಮಾಡಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿ ಪ್ರಿಯರು ವೈದ್ಯನ ನಡೆಗೆ ಕುಪಿತರಾಗಿದ್ದಾರೆ. ವೈದ್ಯನು ನಾಯಿಯನ್ನು ಈ ರೀತಿ ಎಳೆದೊಯ್ಯುವುದನ್ನು ಗಮನಿಸಿದ …
Tag:
