Chaithra kundapura: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ (Chaithra kundapura) ಮದುವೆ ಆದ ಮೇಲೆ, ತಂದೆ ಮಗಳಿಗೆ ಕೌಟುಂಬಿಕ ಜಗಳ ಬರೀ ಬಾಯಿ ಮಾತಿನಲ್ಲೇ ಇತ್ತು.
Chaitra kundapur
-
News
Viral Video : ನನ್ನನ್ನು ಸಾಕೋ ಯೋಗ್ಯತೆ ಇಲ್ಲ, ಕಾಫಿ ಲೋಟ ತೊಳೆದು ಜೀವನ ಮಾಡ್ತಿದ್ದೀನಿ, 5 ಕೋಟಿ ಹಗರಣಕ್ಕೆ ತಾಯಿಯೇ ಸಾಥ್- ಹೆಂಡತಿ, ಮಗಳ ಮೇಲೆ ಚೈತ್ರ ಕುಂದಾಪುರ ತಂದೆ ಆಕ್ರೋಶ !!
Viral Video : ಹಿಂದೂ ಫೈರ್ ಬ್ರಾಂಡ್ ಆಗಿ ಖ್ಯಾತಿಗಳಿಸಿರುವ ಚೈತ್ರ ಕುಂದಾಪುರ ಅವರು ಇತ್ತೀಚಿಗಷ್ಟೇ ಹಸೆಮಣೆ ಏರಿದ್ದಾರೆ. ಕೆಲವು ವಿವಾದಗಳ ಸುಳಿಯಲ್ಲಿ ಸಿಲುಕಿದ್ದ ಚೈತ್ರ ಬಿಗ್ ಬಾಸ್ ಗೆ ಹೋಗುವ ಮುಖಾಂತರ ಜನಮನ ಗೆದ್ದಿದ್ದರು. ಚೈತ್ರ ಕುಂದಾಪುರ …
-
News
Chaithra kundapura: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರ ಕುಂದಾಪುರ!
by ಕಾವ್ಯ ವಾಣಿby ಕಾವ್ಯ ವಾಣಿChaithra kundapura: ಬಿಗ್ ಬಾಸ್’ ಖ್ಯಾತಿಯ ಚೈತ್ರಾ ಕುಂದಾಪುರ (Chaithra kundapura) ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
-
News
Chaitra Kundapur: ಬಿಗ್ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಕೈನಲ್ಲಿ ಮಹೆಂದಿ ರಂಗು!
by ಹೊಸಕನ್ನಡby ಹೊಸಕನ್ನಡChaitra Kundapur: ಬಿಗ್ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿ ಚೈತ್ರಾ ಕುಂದಾಪುರ ಮನೆಯಲ್ಲಿ ಮದುವೆ ಸಂಭ್ರಮ ಕಳೆ. ಮೆಹಂದಿ ಕಾರ್ಯಕ್ರಮ ನಡೆದಿದೆ. ಮೇ. 9 ರಂದು ಚೈತ್ರಾ ಅವರು ತಾವು ಪ್ರೀತಿ ಮಾಡಿದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. …
-
Newsಉಡುಪಿ
Chaitra Kundapur Fraud Case: ಚೈತ್ರಾ ವಂಚನೆ ಪ್ರಕರಣ; 1 ಕೋಟಿ ಆಸ್ತಿ, 65 ಲಕ್ಷ ಚಿನ್ನ, 40 ಲಕ್ಷ ಹಣ ಪತ್ತೆ!!!
by Mallikaby Mallikaಬಿಜೆಪಿ ಟಿಕೆಟ್ ನೀಡುವುದಾಗಿ ಉದ್ಯಮಿಯೊಬ್ಬರಿಗೆ ಕೋಟಿಗಟ್ಟಲೆ ಹಣ ವಂಚಿಸಿದ ಆರೋಪದಲ್ಲಿ ಬಂಧನದಲ್ಲಿರುವ ಹಿಂದೂ ಪರ ಸಂಘಟನೆಯ ಪ್ರಚಾರಕಿ ಚೈತ್ರಾ ಕುಂದಾಪುರ ಅವರು ಮಾಡಿದಂತಹ ಕುಕರ್ಮಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಬಂದ ಹೊಸ ಸುದ್ದಿ ಪ್ರಕಾರ ಆಕೆಯ ಆಪ್ತನ ಹೆಸರಲ್ಲಿ ಸಹಕಾರಿ ಬ್ಯಾಂಕ್ನಲ್ಲಿ …
-
NationalNews
Chaitra Kundapura Fraud Case: ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಅಭಿನವ ಹಾಲಶ್ರೀ ಕಾರು ಚಾಲಕ ವಶಕ್ಕೆ!!! ಕುತೂಹಲ ಮೂಡಿಸಿದ ತನಿಖೆ ಪ್ರಗತಿ!!!
Chaitra Kundapura Fraud Case :ಹಿರೇಹಡಗಲಿ ಗ್ರಾಮದ ಸದ್ಗುರು ಶಿವಯೋಗಿ ಹಾಲಸ್ವಾಮೀಜಿ ಮಠದ ಅಭಿನವ ಹಾಲಶ್ರೀ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.
-
Karnataka State Politics UpdatesNationalNews
Pramod mutalik: ಚೈತ್ರಾ ಕುಂದಾಪುರ ಪರ ಬ್ಯಾಟ್ ಬೀಸಿದ ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ !! ಭಾರೀ ಅಚ್ಚರಿ ಮೂಡಿಸಿದ ಹಿಂದೂ ಹುಲಿಯ ಹೇಳಿಕೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್(Pramod mutalik) ಮೌನ ಮುರಿದಿದ್ದಾರೆ.
-
ರಾಜ್ಯದಲ್ಲಿ ಭಾರೀ ಸದ್ದುಮಾಡ್ತಿರೋ ಚೈತ್ರಾ ಕುಂದಾಪುರ(Chaitra kundapura)ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದೆ.
