Chaitra Kundapura : ಮಾತಿನ ಮಲ್ಲಿ, ಹಿಂದೂ ಫೈಯರ್ ಬ್ರಾಂಡ್ ಎಂದು ಗುರುತಿಸಿಕೊಂಡ ಚೈತ್ರ ಕುಂದಾಪುರ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮನೆಯೊಳಗೆ ತಮ್ಮ ಮಾತಿನ ದಾಟಿಯಿಂದಲೇ, ಕಿರಿಚಾಟಗಳಿಂದಲೇ ಫೇಮಸ್ ಆಗಿದ್ದ ಚೈತ್ರ ಇದೀಗ ಹಲವರ ಫೇವರೆಟ್ ಆಗಿದ್ದಾರೆ.
Tag:
