ತೆಲಂಗಾಣದ ಮಂಚಿರ್ಯಾಲ್ನಲ್ಲಿ ಸಂಜೆಯ ಸಮಯದಲ್ಲಿ ಚಕ್ಕುಲಿ ತಿಂದಿದ್ದು, ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಸಾವನ್ನಪ್ಪಿರುವುದು ತಿಳಿದು ಬಂದಿದೆ. ಮಂಚಿರ್ಯಾಲ್ನ ಹಮಾಲಿವಾಡದ ಎನ್ ರಂಗರಾವ್ (65) ಎಂಬುವವರೇ ಮೃತ ವ್ಯಕ್ತಿ. ಇವರು ದಿನಗೂಲಿ ಕಾರ್ಮಿಕನಾಗಿದ್ದ ಇವರು ಮಂಗಳವಾರ ಸಂಜೆ …
Tag:
