ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಚಿತ್ರಕ್ಕಾಗಿ ಇನ್ನಿಲ್ಲದ ದೇಹ ಕಸರತ್ತು ಮಾಡಿದ್ದರು. ತನ್ನ ಬೃಹತ್ ದೇಹವನ್ನು ಹುರಿಗೊಳಿಸಿಕೊಂಡಿದ್ದರು. ಮೊದಲೇ ಅಷ್ಟೆತ್ತರದ ಆಳು, ಒಳ್ಳೆಯ ಮೈಕಟ್ಟು. ಈಗ ಜಿಮ್ ನಲ್ಲಿ ಬಾಡಿಯನು ತಿದ್ದಿ ತೀಡಿಕೊಂದು ಶರ್ಟ್ಲೆಸ್ ಆಗಿ ದರ್ಶನ ಕೊಟ್ಟಿದ್ದಾರೆ. ಹುಡುಗಿಯರು ನಿದ್ದೆ …
Tag:
