ಮಹಾತೋಭಾರ ಕುಕ್ಕೆ ಸುಬ್ರಹ್ಮಣ್ಯನ ಷಷ್ಠಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯು ಪುತ್ತೂರು ಸಹಾಯಕ ಆಯುಕ್ತರಾದ ಯತೀಶ್ ಉಳ್ಳಾಲ್ ಅಧ್ಯಕ್ಷತೆಯಲ್ಲಿ ನಡೆಯಿತು. ನವೆಂಬರ್ 30 ರಂದು ಮೂಲ ಮೃತ್ತಿಕೆ ತೆಗೆಯುವ ಕಾರ್ಯಕ್ರಮದಿಂದ ಡಿಸೆಂಬರ್ 01 ರಂದು ಕೊಪ್ಪರಿಗೆ ಏರಿ ಮಹೋತ್ಸವ ಪ್ರಾರಂಭವಾಗಲಿದೆ.ಡಿಸೆಂಬರ್ 03 …
Tag:
