ಅದೃಷ್ಟವೊಂದು ಮೀನಿನ ರೂಪದಲ್ಲಿ ಬಂದು ಮೀನುಗಾರನೋರ್ವನಿಗೆ ಬಂಗಾರದ ಬಾಗಿಲು ತೆರೆಯುತ್ತೆ ಎಂದು ಬಹುಶಃ ಆತನೂ ಅಂದುಕೊಂಡಿರಲಿಕ್ಕಿಲ್ಲ. ಇದೆಲ್ಲ ಅದೃಷ್ಟದ ಮಹಿಮೆ. ಹಾಗೇನೆ ಇದು ಎಲ್ಲರೂ ಒಂದು ಕ್ಷಣ ಬೆರಗಾಗಿಸುವಂತಹ ಘಟನೆ…ಬನ್ನಿ ತಿಳಿಯೋಣ. ಒಡಿಶಾದ ಮೀನುಗಾರನ ಬಾಳಲ್ಲಿ ಭಾರೀ ಗಾತ್ರದ ಮೀನೊಂದು ಹಣದ …
Tag:
