‘ಬಿಕಿನಿ ಕಿಲ್ಲರ್’ ಅಥವಾ ‘ಸರ್ಪ ಕೊಲೆಗಾರ’ ಎಂದೂ ಕರೆಯಲ್ಪಡುವ ಫ್ರೆಂಚ್ ಸರಣಿ ಕೊಲೆಗಾರ ಚಾರ್ಲ್ಸ್ ಶೋಭರಾಜ್ ಅವರನ್ನು ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಚಾಣಾಕ್ಷ ಪಾತಕಿ ಚಾರ್ಲ್ಸ್ ಶೋಭರಾಜ್ ಜೈಲುಗಳಿಂದ ತಪ್ಪಿಸಿಕೊಳ್ಳುವಲ್ಲಿ ದಂತಕತೆಯಾಗಿದ್ದವನು. ಈಗ ವಯಸ್ಸಿನ ಆಧಾರದ …
Tag:
