Social media: ಎಐ ಆಧಾರಿತ ಘಿಬ್ಲಿ ಟ್ರೆಂಡ್ ನಿಮ್ಮ ಖಾಸಗಿತನಕ್ಕೆ ಧಕ್ಕೆ ತರುತ್ತದೆ. ಆದ್ದರಿಂದ ವೈಯಕ್ತಿಕ ಫೋಟೋಗಳನ್ನು ಸೋಷಿಯಲ್ ಮೀಡಿಯಾ (Social media) ಇಂತಹ ಆ್ಯಪ್ ಗಳಲ್ಲಿ ಅಪ್ಲೋಡ್ ಮಾಡುವ ಮೊದಲು ಎಚ್ಚರಿಕೆ ವಹಿಸೋದು ತುಂಬಾ ಅಗತ್ಯ.
Tag:
Chat GPT
-
Chat GPT ಅಂದ್ರೆ artificial intelligence ಅಂದ್ರೆ ಕೃತಕ ಬುದ್ದಿಮತ್ತೆ ಈ ಬಗ್ಗೆ ಏನು ಹೇಳಿದೆ ಎಂದು ತಿಳಿದುಕೊಳ್ಳಬೇಕು ಅನ್ನೋ ಆಸಕ್ತಿ ನಿಮಗಿದೆಯಾ ? ಹಾಗಾದ್ರೆ ಈ ಲೇಖನದತ್ತ ಒಮ್ಮೆ ಕಣ್ಣು ಹಾಯಿಸಿ.
