ಕಾಲಕ್ಕೆ ತಕ್ಕ ನಾವು ಬದಲಾಗಲೇ ಬೇಕು. ಮತ್ತು ಬದಲಾವಣೆಗಳನ್ನು ಒಪ್ಪಿಕೊಳ್ಳಲೇ ಬೇಕು. ಇತ್ತೀಚಿಗೆ ಎಲ್ಲವೂ ವೈಜ್ಞಾನಿಕರಣ ಗೊಳ್ಳುತ್ತಿದೆ. ತಾಯಿ ಗರ್ಭದಲ್ಲಿ ಬೆಳೆಯಬೇಕಾದ ಮಗು 4 ಗಾಜಿನ ಮಧ್ಯೆ ಬೆಳೆಯುತ್ತಿದೆ. ಹಾಗಿರುವಾಗ ಇನ್ನುಳಿದ ಬದಲಾವಣೆ ನಾವು ಒಪ್ಪಿಕೊಳ್ಳಲೇ ಬೇಕು. ಇದೀಗ ಮನುಷ್ಯ ಸ್ಥಾನವನ್ನು …
Tag:
