Ganapati: ಗಣಪತಿ ಎಂದರೆ ವಿಘ್ನ ನಿವಾರಕ. ಸಾಮಾನ್ಯವಾಗಿ ಭಾರತದಲ್ಲಿ ವಿಘ್ನ ನಿವಾರಕನ ಸಾಕಷ್ಟು ದೇವಾಲಯಗಳಿವೆ, ಅದರೆ ನಿಮಗೆ ಗೊತ್ತಾ? ನಾಗ ಗಣಪತಿಯಂಥ (Ganapati) ದೇವಾಲಯ ಮತ್ತೊಂದಿಲ್ಲ, ಈ ದೇವಾಲಯವು ಸುಮಾರು 1103 ವರ್ಷ ಹಿಂದಿನದು, ಈ ದೇವಾಲಯ ಛತ್ತೀಸ್ಗಢದ ಡೋಲ್ಕಲ್ ಬೆಟ್ಟದಲ್ಲಿದೆ, …
Tag:
