ಇದೀಗ ಮಾರುತಿ ಸುಜುಕಿಯವರ ಅಗ್ಗದ ಬೆಲೆಯ ಆಲ್ಟೊ ಕೆ10 (Alto K10) ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದ್ದು, ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
Tag:
cheapest car maruti suzuki
-
BusinessTechnology
ಈ ಕಾರಿನ ಬೆಲೆ ಬೈಕಿನಷ್ಟೇ ! ಆದರೆ ಮೈಲೇಜ್ ಏನ್ ಸೂಪರ್ ಕೊಡುತ್ತೆ ಗುರು!!
by ವಿದ್ಯಾ ಗೌಡby ವಿದ್ಯಾ ಗೌಡಮಾರುತಿ ಸುಜುಕಿ (Maruti Suzuki) ದೇಶದ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದಿದೆ. ಸದ್ಯ ಕಾರು ಖರೀದಿಸಲು ಬಯಸುವವರಿಗೆ ಮಾರುತಿ ಸುಜುಕಿಯ ಆಲ್ಟೊ (Maruti Suzuki Alto) ಉತ್ತಮ ಆಯ್ಕೆಯಾಗಿದ್ದು, ಬುಲೆಟ್ (bullet)ನಷ್ಟೇ ಬೆಲೆಗೆ ಈ ಕಾರನ್ನು ಖರೀದಿ ಮಾಡಬಹುದಾಗಿದೆ.
