Highcourt: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ಖಡಕ್ ಆದೇಶವೊಂದನ್ನು ನೀಡಿದೆ. ಸಾಲಗಾರ ಲೀಗಲ್ ನೋಟಿಸ್ ಸ್ವೀಕರಿಸಿದ ಹದಿನೈದು ದಿನದ ಬಳಿಕವೇ ಅಪರಾಧ ಕುರಿತು ಸಾಲ ನೀಡಿದವರು ದೂರು ದಾಖಲಿಸಲು ಅವಕಾಶ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Tag:
check bounce
-
Mangaluru : ಪೆಟ್ರೋಲ್ ಬಂಕ್ನಿಂದ ಸಾಲದ ರೂಪದಲ್ಲಿ ಪೆಟ್ರೋಲ್ ಪಡೆದು ಲಕ್ಷಾಂತರ ರೂ. ವಂಚಿಸಿದ ಬಸ್ ಮಾಲಕಿಗೆ ಚೆಕ್ ಅಮಾನ್ಯ ಪ್ರಕರಣದಲ್ಲಿ ಮಂಗಳೂರಿನ 5ನೇ ಜೆಎಂಎಫ್ಸಿ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.
-
Check bounce case :ಯಕ್ಷಗಾನ ಮೇಳವೊಂದರ ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತ ಘಟನೆ ಇದಾಗಿದೆ. ಬದಿಯಡ್ಕದ ಶಬರೀಶ್ ಮಾನ್ಯ ಎಂಬುವವರೇ ಬಂಧಿತ ಆರೋಪಿ.
