ಬೆಳ್ತಂಗಡಿ: ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಎಂಬುವವರು ಜ.16 ರಂದು ಬೆಳಿಗ್ಗೆ 8.15 ಗಂಟೆಗೆ ಮನೆಯ ಅಂಗಳದಲ್ಲಿರುವ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ. ಮಂಜಪ್ಪ ನಾಯಕರು ಕೂಡಲೇ ತಮ್ಮ ರಕ್ಷಣೆಗೆಂದು ಅಡಿಕೆ …
Tag:
