Chennai: ಡಾಕ್ಟರ್ ಮತ್ತು ನರ್ಸ್ ಲೈಂಗಿಕ ಚಟುವಟಿಕೆಯನ್ನು ಆಸ್ಪತ್ರೆಯಲ್ಲಿ ಪ್ರಾರಂಭಿಸಿದ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ.
Chennai
-
Chennai: ವಿಧಾನಸಭೆಯ ಮಾಜಿ ಸದಸ್ಯ ಹಾಗೂ ನಟ ಕರುಣಾಸ್ ಅವರ ಬ್ಯಾಗ್ ನಲ್ಲಿ ಜೀವಂತ ಮದ್ದು ಗುಂಡುಗಳು ಪತ್ತೆಯಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
-
Veerappan: ಕಾಡುಗಳ್ಳ ವೀರಪ್ಪನ್ನನ್ನು ಡೆದುರುಳಿಸಿದ ವಿಶೇಷ ಕಾರ್ಯಪಡೆಯಲ್ಲಿ ತಮಿಳುನಾಡು ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಸ್ ವೆಲ್ಲಾದುರೈ ಅವರ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು ಮಾಡಲಾಗಿದೆ.
-
Karnataka State Politics Updates
Tamilunadu: ಮೋದಿ ಮತ್ತೆ ಪ್ರಧಾನಿ ಆದ್ರೆ ದೇಶಾದ್ಯಂತ ಚಿಕನ್-ಮಟನ್ ಬ್ಯಾನ್ !! ಡಿಎಂಕೆ ನಾಯಕ ಪ್ರಚಾರ
by ಹೊಸಕನ್ನಡby ಹೊಸಕನ್ನಡTamilunadu: ದೇಶದಲ್ಲಿ ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಚಟುವಟಿಕೆಗಳು ಗರಿಗೆದರಿವೆ. ಪ್ರಚಾರದ ಕಾರ್ಯಗಳು ಭರ್ಜರಿಯಾಗಿ ನಡೆಯುತ್ತಿವೆ. ಜೊತೆಗೆ ರಾಜಕೀಯ ಕೆಸರೆರಚಾಟಗಳು ಕೂಡ ಆಗುತ್ತಿದೆ. ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪಗಳನ್ನು ನೀಡಿ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತೆಯೇ ಇದೀಗ ಡಿಎಂಕೆ …
-
Interesting
Sponge City: ಸ್ಪಾಂಜಿ ಸಿಟಿ ಎಂದರೇನು? ಯಾವ ನಗರಗಳನ್ನು ಸ್ಪಾಂಜಿ ಸಿಟಿ ಎಂದು ಕರೆಯಲಾಗುವುದು? ನಿಮ್ಮ ನಗರದ ಹೆಸರಿದೆಯೇ? ಚೆಕ್ ಮಾಡಿ
Sponge City: ನೀವು ಸ್ಪಾಂಜ್ ಸಿಟಿಯ ಹೆಸರನ್ನು ನೀವು ಅನೇಕ ಬಾರಿ ಕೇಳಿರಬೇಕು. ಆದರೆ ಈ ಸ್ಪಾಂಜ್ ಸಿಟಿ ಯಾವುದು ಗೊತ್ತಾ? ಅಷ್ಟಕ್ಕೂ, ನಗರವನ್ನು ಸ್ಪಾಂಜ್ ಸಿಟಿ ಎಂದು ಕರೆಯುವುದು ಏಕೆ? ಸ್ಪಾಂಜ್ ಸಿಟಿ ಎಂದರೆ ಏನು? ಬನ್ನಿ ತಿಳಿಯೋಣ. ಸ್ಪಾಂಜ್ …
-
latestNationalNews
Trending News: BTS ಸಂಗೀತ ಕಾರ್ಯಕ್ರಮ ವೀಕ್ಷಿಸಲು ದಕ್ಷಿಣ ಕೊರಿಯಾಕ್ಕೆ ತೆರಳಲು ಮನೆಯಿಂದ ಓಡಿ ಹೋದ 3 ಹುಡುಗಿಯರು; ಮುಂದೇನಾಯ್ತು ಗೊತ್ತಾ?
ದಕ್ಷಿಣ ಕೊರಿಯಾದ ಪಾಪ್ ಬ್ಯಾಂಡ್ BTS ಪ್ರಪಂಚದಾದ್ಯಂತ ಹೆಸರುವಾಸಿ. ಈ ಬ್ಯಾಂಡ್ಗೆ ಭಾರತದಲ್ಲೂ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮೂವರು ಶಾಲಾ ವಿದ್ಯಾರ್ಥಿನಿಯರು ಇವರನ್ನು ಭೇಟಿಯಾಗಲು ತಮ್ಮೊಂದಿಗೆ 14000 ರೂಪಾಯಿಗಳೊಂದಿಗೆ ಪಾಸ್ಪೋರ್ಟ್ ಇಲ್ಲದೆ ಮನೆಯಿಂದ ಹೊರಟಿರುವ ಘಟನೆಯೊಂದು ನಡೆದಿದೆ. ಮುಂದೇನಾಯ್ತು? …
-
News
Sanatana Dharma Row: ಸನಾತನ ಧರ್ಮದ ವಿವಾದಾತ್ಮಕ ಹೇಳಿಕೆ ವಿಚಾರ-ಉದಯನಿಧಿ ಸ್ಟಾಲಿನ್ ನೀಡಿದ್ರು ಮತ್ತೊಂದು ಬಿಗ್ ಅಪ್ಡೇಟ್!!!
by Mallikaby MallikaSanatana Dharma Row: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಹೇಳಿಕೆಗಳನ್ನು ತಿರುಚಿದೆ ಎಂದು ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಮತ್ತೊಮ್ಮೆ ಸನಾತನ ಧರ್ಮದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸುದ್ದಿ …
-
EducationlatestNationalNews
School Holiday: ಭಾರೀ ಮಳೆಯ ಸಂಭವ; ಇಂದು ಈ ಶಾಲೆಗಳಿಗೆ ರಜೆ ಘೋಷಣೆ!
by Mallikaby MallikaSchool Holiday: ಭಾರೀ ಮಳೆಯ ಕಾರಣದಿಂದ ಚೆನ್ನೈನ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ನವೆಂಬರ್ 15ರಂದು ರಜೆ( School Holiday) ಘೋಷಿಸಿದೆ. ಚೆನ್ನೈ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ರಶ್ಮಿ ಸಿದ್ದಾರ್ಥ್ ಝಾಗಡೆ ಆದೇಶ ನೀಡಿದ್ದಾರೆ. ಈಶಾನ್ಯ ಮಾನ್ಸೂನ್ …
-
latestNationalNews
Petrol-Diesel Price Today: ವಾಹನ ಚಾಲಕರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್ : ಏಕಾಏಕಿ ಕುಸಿದ ಪೆಟ್ರೋಲ್ ಬೆಲೆ
by ಕಾವ್ಯ ವಾಣಿby ಕಾವ್ಯ ವಾಣಿಕಂಪನಿಗಳು ಇಂದು ವಾಹನಗಳ ಓಡಾಟಕ್ಕೆ ಅತಿ ಅವಶ್ಯಕವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ದರ(Karnataka Petrol-Diesel Price) ಬೆಲೆಯನ್ನು ಕುಸಿತ ಗೊಳಿಸಿದೆ.
-
