ಎನ್ಐಎ(NIA)ತಮಿಳುನಾಡಿನ (Tamilnadu)ಹಲವೆಡೆ ಮತ್ತು ತೆಲಂಗಾಣ (Telangana)ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು ವರದಿಯಾಗಿದೆ.
Chennai
-
News
Chennai: ಈತ ದುಪ್ಪಟ್ಟ ಶರವಣನ್: ಹುಡುಗೀರು ದುಪ್ಪಟ್ಟ ಹಾಕದೆ ರಸ್ತೆ ಇಳಿದ್ರು ಅಂದ್ರೆ ಸೈಕೊ ಆಗ್ತಿದ್ದ ಶರವಣನ್!
Chennai: ಹುಡುಗಿಯರು (girls) ಸ್ಟೈಲ್ ಅಂತಲೋ, ಅಥವಾ ಗಡಿಬಿಡಿಯಲ್ಲಿ ಮರೆತೋ ದುಪ್ಪಟ್ಟ ಹಾಕದೆ ರಸ್ತೆಗೆ ಇಳಿದ್ರೂ ಅಂದ್ರೆ ಶರವಣನ್ (sharavan) ಕೂಡ ಬೀದಿಗೆ ಬೀಳುತಿದ್ದ
-
latestNational
Chennai: ‘ಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್ ನ ಕಾರು ಡಿಕ್ಕಿಯಾಗಿ ಮಹಿಳೆ ಸಾವು!!!
by ವಿದ್ಯಾ ಗೌಡby ವಿದ್ಯಾ ಗೌಡಇರ್ಫಾನ್ ವಿವ್ಯೂ’ ಚಾನೆಲ್ ಯೂಟ್ಯೂಬರ್’ನ ಕಾರು ಮಹಿಳೆಯೋರ್ವರಿಗೆ ಡಿಕ್ಕಿಯಾಗಿದ್ದು (Youtuber Ifran car Accident), ಪರಿಣಾಮ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.
-
InterestingNewsSocial
ATM Biriyani: ಅಂದು ಬೆಂಗ್ಳೂರಲ್ಲಿ ಸಿಗ್ತಿತ್ತು ಎಟಿಎಂ ಇಡ್ಲಿ, ಇಂದು ಚೆನ್ನೈನಲ್ಲಿ ಸಿಗುತ್ತೆ ಎಟಿಎಂ ಬಿರಿಯಾನಿ! ಹೇಗಿದೆ ಗೊತ್ತಾ ಈ ರೆಡಿಮೇಡ್ ಬಿರಿಯಾನಿ?
by Mallikaby Mallikaಇದೀಗ ಈ ಎಟಿಎಂ ಇಡ್ಲಿಗೆ ಠಕ್ಕರ್ ಕೊಡಲು ತಮಿಳುನಾಡಿನ ಚೆನ್ನೈನಲ್ಲಿ (Chennai) ಎಟಿಎಂ ಬಿರಿಯಾನಿ (ATM Biriyani) ಶುರು ಆಗಿದೆ.
-
ಬೆಂಗಳೂರು-ಚೆನ್ನೈ ಮಾರ್ಗದ(Bangalore- Chennai) ನಡುವೆ ವಿದ್ಯುತ್ ಲೈನ್ ತುಂಡಾಗಿರುವ ಮಾಹಿತಿ ಲಭ್ಯವಾದ ತಕ್ಷಣವೇ ರಿಪೇರಿ ಕಾರ್ಯ ಅರಂಭವಾಗಿದೆ.
-
latestNationalNews
Vani Jayaram Passes Away : ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ!!!
ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿಜಯರಾಂ ಇಂದು ನಿಧನರಾಗಿದ್ದಾರೆ. ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ವಾಣಿ ಜಯರಾಂ ಮೃತಪಟ್ಟಿದ್ದಾರೆ. ತಮಿಳು, ತೆಲಗು, ಕನ್ನಡ, ಮಲಯಾಳಂ, ಹಿಂದಿ, ಉರ್ದು, ಮರಾಟಿ, ಬೆಂಗಾಲಿ, ಬೋಜ್ಪುರಿ, ತುಳು ಮತ್ತು ಓಡಿಯಾ ಭಾಷೆಗಳಲ್ಲಿ ಹಾಡಿರುವ ವಾಣಿ ಜಯರಾಂ ಮೊನ್ನೆಯಷ್ಟೇ …
-
latestNews
ತಮಿಳುನಾಡು ಜಾತ್ರೆಯಲ್ಲಿ ನಡೆಯಿತು ಭಾರಿದೊಡ್ಡ ದುರಂತ! ಸ್ಥಳದಲ್ಲೇ ನಾಲ್ವರನ್ನು ಬಲಿ ಪಡೆಯಿತು ಕುಸಿದು ಬಿದ್ದ ಕ್ರೇನ್ !!
by ಹೊಸಕನ್ನಡby ಹೊಸಕನ್ನಡತಮಿಳುನಾಡಿನ ರಾಣಿಪೇಟೆಯ ಅರಕ್ಕೋಣಂ ಸಮೀಪದ ನೆಮಿಲಿಯ ಕಿಲ್ವೀಡಿ ಗ್ರಾಮದಲ್ಲಿ ಭಾನುವಾರ, ದ್ರೌಪತಿ ಅಮ್ಮನವರ ಉತ್ಸವದ ಅಂಗವಾಗಿ ಪಡೆದ ಮೆರವಣಿಗೆಯಲ್ಲಿ ಕ್ರೇನ್ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ರಾತ್ರಿ 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಭಯಾನಕ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ತೂಕವನ್ನು …
-
Interesting
ಯಾವ ಹುಡುಗಿಯನ್ನಾದರೂ ಸೆಲೆಕ್ಟ್ ಮಾಡಿ, ಹೋಟೆಲೊಂದು ನೀಡಿತು ಬಿಗ್ ಆಫರ್ | ಆದರೆ ಅಸಲಿಯತ್ತು ಏನು ಗೊತ್ತಾ?
ಕೆಲವೊಂದು ಸುದ್ದಿ ಒಂದು ಕ್ಷಣ ಆಶ್ಚರ್ಯ ಗೊಳಿಸುತ್ತದೆ. ಆದರೆ ಒಳ ಸಾರಾಂಶ ತಿಳಿದಾಗ ಮಾತ್ರ ಸತ್ಯ ತಿಳಿದು ಬರುತ್ತದೆ ಅನ್ನುವುದು ಅಷ್ಟೇ ಸತ್ಯ. ಯಾವುದೇ ವಿಷಯ ಆಗಲಿ ಪ್ರತ್ಯಕ್ಷ ಕಂಡರೂ ಕೆಲವೊಮ್ಮೆ ಪ್ರಮಾಣಿಸಿ ನೋಡಬೇಕು. ಹೌದು ಇಲ್ಲೊಂದು ಹೋಟೆಲ್ ಮುಂದೆ ಒಳಗಡೆ …
-
EntertainmentlatestNews
ವಿಜಯ್ ಸೇತುಪತಿ ಸಿನಿಮಾ ಚಿತ್ರೀಕರಣ : ಭಾರೀ ಅವಘಡ, 20 ಅಡಿ ಎತ್ತರದಿಂದ ಬಿದ್ದು ಮೃತನಾದ ಸ್ಟಂಟ್ ಮ್ಯಾನ್
ಸಿನಿಮಾ ಚಿತ್ರೀಕರಣದ ಸಂದರ್ಭ ಹಠಾತ್ತನೆ ನಡೆದ ಅವಘಡದಿಂದ ಸ್ಟಂಟ್ ಮ್ಯಾನ್ ಒಬ್ಬರು ಮೃತ ಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.ಚೆನ್ನೈ ನಲ್ಲಿ ಈ ಘಟನೆ ನಡೆದಿದ್ದು, ಸಿನಿಮಾದ ಸಾಹಸ ಸನ್ನಿವೇಶದ ಚಿತ್ರೀಕರಣ ವೇಳೆ ಆದ ಅವಘಡದಲ್ಲಿ ಸ್ಟಂಟ್ ಮ್ಯಾನ್ ವೊಬ್ಬರು ಸಾವಿನ ದವಡೆಗೆ …
-
ಎಲ್’ಪಿಜಿ ಸಿಲಿಂಡರ್ ಗಳ ಹೊಸ ದರವನ್ನು ಬಿಡುಗಡೆ ಮಾಡಲಾಗಿದೆ. ಡಿಸೆಂಬರ್’ನಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅನಿಲ ಸಿಲಿಂಡರ್ಗಳ ಬೆಲೆಯನ್ನು ಯಾವುದೇ ರೀತಿಯಲ್ಲಿ ಹೆಚ್ಚಿಸಲಿಲ್ಲ. ದೇಶೀಯ ಅನಿಲ ಸಿಲಿಂಡರ್ಗಳು ಮತ್ತು ವಾಣಿಜ್ಯ ಅನಿಲ ಸಿಲಿಂಡರ್ಗಳ ದರವು ತಟಸ್ಥವಾಗಿದೆ. ಕಳೆದ ತಿಂಗಳಲ್ಲಿ ವಾಣಿಜ್ಯ …
