Chennakeshava fair : ಹಾಸನ: ಜಿಲ್ಲೆಯ ಬೆಲೂರಿನಲ್ಲಿ ರಥೋತ್ಸವ ಸಂದರ್ಭದಲ್ಲಿ ಗೋವಿಂದ ನಾಮ ಸ್ಮರಣೆ ಆಗಬೇಕು ಈ ಸಂದರ್ಭದಲ್ಲಿ ಕುರಾನ್ ಪಠಣೆ ಆಗಬಾರದು ಪ್ರತಿಭಟನೆ ನಡೆಸಲಾಗುತ್ತಿದೆ. ಚೆನ್ನಕೇಶವ ದೇವಸ್ಥಾನದ ರಥೋತ್ಸವ (Chennakeshava fair) ಸಂದರ್ಭದಲ್ಲಿ ಗೋವಿಂದ ನಾಮ ಸ್ಮರಣೆ ಆಗಬೇಕು, ಕುರಾನ್ …
Tag:
Chennakeshava Temple
-
ಹಾಸನ: ಮುಂದಿನ ವರ್ಷ ಕುರಾನ್ ಪಠಿಸಲು ಅವಕಾಶ ನೀಡಿದರೆ ಪ್ರತಿಭಟನೆ ಮಾಡುತ್ತೇವೆ ಎಂದು ಬೇಲೂರಿನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಬೇಲೂರು ರಥೋತ್ಸವಕ್ಕೂ ಕುರಾನ್ಗೂ ಏನು ಸಂಬಂಧವಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ …
