ಪರಿಸ್ಥಿತಿಯಿಂದ ಉತ್ಕೃಷ್ಟ ಸ್ಥಿತಿಗೆ ಏರಿದವರಿದ್ದಾರೆ. ಅಭಿನಯ ಕಲೆಯನ್ನೇ ಉಸಿರಾಗಿ ಬಾಳಿ ಮೇರುಗಿರಿಯ ಶಿಖರದಲ್ಲಿ ಧ್ರುವ ನಕ್ಷತ್ರದಂತೆ ರಾರಾಜಿಸಿದ್ದವರಿದ್ದಾರೆ. ಜಗತ್ತಿನ ಜನರು ಎರಡು ಜಾಗತಿಕ ಯುದ್ಧಗಳಲ್ಲಿ ನಲುಗಿ, ಆರ್ಥಿಕ ಅಧಪತನದಿಂದಾಗಿ ಕನಲುತ್ತಿದ್ದಾಗ ಜಗತ್ತಿಗೆ ನಗಲು ಕಲಿಸಿದ್ದ, ಆಂಗ್ಲ ನಟ, ನಿರ್ದೇಶಕ, ನಿರ್ಮಾಪಕ, ಚಿತ್ರ …
Tag:
