ಕೆಲವರಿಗೆ ಮಾಂಸದ ಊಟ ಇಲ್ಲದಿದ್ದರೆ ಊಟ ಸೇರಲ್ಲ. ಅಷ್ಟೊಂದು ನಾನ್ ವೆಜ್ ಪ್ರಿಯರಿದ್ದಾರೆ ನಮ್ಮಲ್ಲಿ. ಅಂತಹ ಊಟ ಪ್ರಿಯರಿಗೆ ಯಾವುದಾದರಲ್ಲೂ ಏನಾದರೂ ಅಸಹ್ಯವಾಗಿರುವಂಥದ್ದು ಸಿಕ್ಕರೆ ಏನಾಗಬೇಡ ಹೇಳಿ? ಅಂಥದ್ದೇ ಒಂದು ಘಟನೆ ಒಬ್ಬ ಗ್ರಾಹಕರಿಗೆ ಆಗಿದೆ. ಹೌದು, ಗ್ರಾಹಕನೋರ್ವ ಹೋಟೆಲ್ ಒಂದರಲ್ಲಿ …
Tag:
