ಪಾಕಿಸ್ಥಾನದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಮಾಂಸದ ಕೋಳಿ ಮತ್ತು ಕೋಳಿ ಮಾಂಸದ ಬೆಲೆಗಳಲ್ಲಿ ತೀವ್ರ ಏರಿಕೆ ಕಂಡಿದೆ.ಪಾಕಿಸ್ತಾನ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಳಿ ಮಾಂಸದ ಬೆಲೆ ಇಷ್ಟು ಗರಿಷ್ಠ ಬೆಲೆ ತಲುಪಿದ್ದು ಎನ್ನಲಾಗಿದೆ. ಕೋಳಿಯ ಬೆಲೆ ಕರಾಚಿಯಲ್ಲಿ …
Tag:
