Chikkamagaluru: ಬಿಸಿಲ ಬೇಗೆಯಿಂದ ತತ್ತರಿಸಿದ ಜನತೆಗೆ ವರುಣದೇವ ತಂಪೆರೆದಿದ್ದು, ಜನರು ಖುಷಿ ಗೊಂಡಿದ್ದಾರೆ. ಈ ಮೂಲಕ ವರ್ಷದ ಮೊದಲ ಭರ್ಜರಿ ಮಳೆಯನ್ನು ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಜನ ಸ್ವಾಗತ ಮಾಡಿದ್ದಾರೆ. ಸತತವಾಗಿ ಎರಡು ಗಂಟೆಗಳ ಕಾಲ ಮಳೆಸುರಿದಿದೆ. ಕೊಳಗಾಮೆ, ಮೇಲಿನ …
Tag:
