Chikkamagaluru: ಮದುವೆ ಆಮಂತ್ರಣದಲ್ಲಿ ಎಲ್ಲರೂ ಆಶೀರ್ವಾದವೇ ಉಡುಗೊರೆ ಹೀಗೆ ಹಲವು ವಿಧದಲ್ಲಿ ಬರೆಯುವುದನ್ನು ನೀವು ಕಂಡಿರಬಹುದು. ಆದರೆ ಇಲ್ಲೊಂದು ಕಡೆ ಆಮಂತ್ರಣ ಪತ್ರಿಕೆಯಲ್ಲಿ 2024ರ ಲೋಕಸಭೆ ಚುನಾವಣೆ ಪ್ರಚಾರ ಮಾಡಿರುವ ಕುರಿತು ವರದಿಯಾಗಿದೆ. ಈ ಘಟನೆ ಕಾಫಿನಾಡಲ್ಲಿ ನಡೆದಿದೆ. ಇದನ್ನೂ ಓದಿ: …
Tag:
