ಇತ್ತೀಚೆಗೆ ಎಲ್ಲಿ ನೋಡಿದರಲ್ಲಿ ಹೆಣ್ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಯಾವುದೇ ಕಾನೂನು ಇದ್ದರೂ, ಪೊಲೀಸರ ಎಳ್ಳಷ್ಟು ಭಯವಿಲ್ಲದೆ ಕಾಮಾಂಧ ವ್ಯಕ್ತಿಗಳು ನಡೆದುಕೊಳ್ಳುವ ರೀತಿ ನಿಜಕ್ಕೂ ಆಘಾತಕಾರಿ. ಅದರಲ್ಲೂ ಶಾಲೆಗೆ ಹೋಗುವ ವಿದ್ಯಾರ್ಥಿನಿಯರಿಗೆ ಈ ರೀತಿಯ ಹಿಂಸೆ ಒಂದು ರೀತಿಯ ಮಾನಸಿಕ …
Chikkamagaluru
-
latestNewsSocial
ನಿತ್ಯವೂ ನಡೆಯುತ್ತೆ ಈ ದೇಗುಲದಲ್ಲಿ ಕನ್ನಡದ ಆರಾಧನೆ | ಬನ್ನಿ ತಿಳಿಯೋಣ ‘ಕನ್ನಡ ರಾಮ’ ನ ವಿಶೇಷತೆ!!!
ಕನ್ನಡವೆಂದರೆ ಕುಣಿದಾಡುವುದೆನ್ನೆದೆ… ಕನ್ನಡವೇ ಸತ್ಯ…ಕನ್ನಡವೇ ನಿತ್ಯ….ಕನ್ನಡವೆಂದರೆ ಬರೀ ಭಾಷೆಯಲ್ಲ. ಅದು ಕನ್ನಡಿಗರಿಗೆ ರಸದೌತಣ ಉಣಬಡಿಸುವ ಸುಂದರ ನುಡಿ. ಜಲವೆಂದರೆ ಕೇವಲ ನೀರಲ್ಲ.. ಅದು ಪಾವನದ ತೀರ್ಥ..ಅನ್ನೋ ಕವಿವಾಣಿಗೆ ನಿದರ್ಶನ ಎಂಬಂತೆ ಅಪರೂಪದ ದೇವಾಲಯವೊಂದು ಕನ್ನಡದ ಹಿರಿಮೆಯನ್ನು ಪಸರಿಸುತ್ತಿದೆ. ಇಲ್ಲಿ ನಿತ್ಯವೂ ಕನ್ನಡವೇ …
-
latestNewsSocial
Drunk and drive : ಫೈನ್ ಹಾಕಿದ್ದಕ್ಕೆ ತಿಂಗಳ ನಂತರ ಕೋರ್ಟ್ ಗೆ ನುಗ್ಗಿ ಈತ ಮಾಡಿದ ಕೆಲಸ ಏನು ಗೊತ್ತಾ?
ಎಣ್ಣೆನೂ ಸೊಡಾನು ಎಂತ ಒಳ್ಳೆ ಫ್ರೆಂಡು… ಒಂದನೊಂದು ಬಿಟ್ಟು ಇರೋದಿಲ್ಲ… ಹಾಗೇನೇ ನಾನು ನೀನು …. ಒಳ್ಳೆ ಫ್ರೆಂಡು… ಎಂದು ಕಂಠ ಪೂರ್ತಿ ಕುಡಿದು.. ರಾತ್ರಿ ನೈಟ್ ಟೈಟು ಆದ ಮೇಲೆ ರೋಡು ನಮ್ಮದೇ..ಎಂಬ ರೀತಿಯಲ್ಲಿ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ವಾಹನ …
-
latestNews
ಪಿ.ಎಫ್.ಐ ಕಚೇರಿಗಳ ದಾಳಿ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು!? ಆರ್.ಎಸ್.ಎಸ್ ಮುಖಂಡನ ಕಾರಿನಲ್ಲಿ ಬೆದರಿಕೆಯ ಬರಹ-ಸ್ಥಳಕ್ಕೆ ಪೊಲೀಸರ ಭೇಟಿ!!
ಚಿಕ್ಕಮಗಳೂರು: ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಸರಣಿ ಕೊಲೆಗಳು ನಡೆದು, ತನಿಖೆಯ ಬಳಿಕ ಅತೀ ಹೆಚ್ಚು ಮುನ್ನಲೆಗೆ ಬಂದಿದ್ದ ಎಸ್.ಡಿ.ಪಿ.ಐ.-ಪಿ.ಎಫ್.ಐ ಕಚೇರಿಗಳ ಮೇಲೆ ಎನ್.ಐ.ಎ ದಾಳಿ ನಡೆಸಿದ್ದು ಇದರ ಬೆನ್ನಲ್ಲೇ ಮತ್ತೊಂದು ಹತ್ಯೆಗೆ ಸಂಚು ರೂಪುಗೊಂಡಿದೆ ಎನ್ನಲಾಗಿದೆ. ಹತ್ಯೆ ಕೃತ್ಯ ಎಸಗಿದ …
-
ಚಿಕ್ಕಮಗಳೂರು : ಮಳೆರಾಯನ ಆರ್ಭಟಕ್ಕೆ ಇಡೀ ರಾಜ್ಯದ ಜನತೆಯೇ ಕಂಗಾಲಾಗಿ ಕೂತಿದ್ದಾರೆ. ಒಂಚೂರು ಬಿಡದೆ ಮಳೆ ಬರುತ್ತಿರುವುದರಿಂದ ಅಪಾರ ಸಾವು-ನೋವು, ಮನೆ ಹಾನಿ ಸಂಭವಿಸಿದೆ. ಅದೇ ರೀತಿ ಚಿಕ್ಕಮಗಳೂರಿನಲ್ಲಿ ಐದಳ್ಳಿ ಗ್ರಾಮದಲ್ಲಿ ರಾತ್ರೋರಾತ್ರಿ ಮನೆ ಕುಸಿದುಕೊಂಡು ತಾಯಿ ಮಗಳು ಸೂರಿಲ್ಲದೆ ಆತಂಕಗೊಂಡ …
-
latest
ಮುಸ್ಲಿಂ ಯುವತಿಯರ ಸ್ಕಾರ್ಫ್ ಉಡುಗೆ ವಿವಾದ | ಕೇಸರಿ ಶಲ್ಯ ಧರಿಸಿಕೊಂಡೇ ಕಾಲೇಜಿಗೆ ಹಾಜರಾದ ವಿದ್ಯಾರ್ಥಿಗಳು !!
ಚಿಕ್ಕಮಗಳೂರು :ಉಡುಪಿ ಸರಕಾರಿ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಬಂದ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಹಲವು ಹಿಂದೂ ಪರ ಸಂಘಟನೆಗಳು ಇದಕ್ಕೆ ವಿರೋಧ ಸೂಚಿಸಿದ್ದರು. ಇದೀಗ ಚಿಕ್ಕಮಗಳೂರಿನಲ್ಲಿ ,ಮುಸ್ಲಿಮ್ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸಿ ಬರುತ್ತಾರೆ ಎನ್ನುವುದನ್ನು ವಿರೋಧಿಸಿ, …
-
News
ದತ್ತಮಾಲಾಧಾರಿಗಳು ಕುಡಿದು ಗಲಾಟೆ ಮಾಡ್ತಾರೆ ಎಂದು ಮದ್ಯ ಮಾರಾಟ ನಿಷೇಧಿಸಿದ ಹಾಸನ ಜಿಲ್ಲಾಧಿಕಾರಿ | ಸಿಟಿ ರವಿ ಭಿಕ್ಷಾಟನೆ; ಕ್ಷಮೆಯಾಚಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಒತ್ತಾಯ
ದತ್ತಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿರುವ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಿಟಿ ರವಿ ಕಿಡಿ ಚೆಲ್ಲಿದ್ದಾರೆ.ಜಿಲ್ಲಾಧಿಕಾರಿಯವರು ಬಳಸಿರುವ ಭಾಷೆ ಗೌರವ ತರುವಂತದಲ್ಲ. ಅದನ್ನ ನಾನು ಖಂಡಿಸುತ್ತೇನೆ. ಅವಹೇಳನ-ಅಪಮಾನ ಮಾಡುವ ರೀತಿ ಡಿಸಿ ಸರ್ಕ್ಯೂಲರ್ ಹೊರಡಿಸಿದ್ದಾರೆ ಎಂದವರು ದೂರಿದ್ದಾರೆ. ದತ್ತಮಾಲಾಧಾರಿಗಳನ್ನ ಕುಡುಕರೆಂಬಂತೆ ಬಣ್ಣಿಸಿರುವ ಹಾಸನ ಜಿಲ್ಲಾಧಿಕಾರಿ …
-
ಶೃಂಗೇರಿ, ಡಿ. 16: ಕೊರೊನಾ ಹಿನ್ನೆಲೆಯಲ್ಲಿ ದಕ್ಷಿಣಾಮ್ನಾಯ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಭಕ್ತರ ಪ್ರವೇಶಕ್ಕೆ ಹೊಸ ನಿಯಮ ಜಾರಿ ಮಾಡಲಾಗಿದ್ದು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಭಕ್ತರು ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರ ತೋರಿಸಿದ ಬಳಿಕ …
