ಒಡಿಶಾದ ಬಾಲಸೋರ್ (Odisha Balasore) ಜಿಲ್ಲೆಯ ಬಂಧಸಾಹಿ ಎಂಬ ಗ್ರಾಮದಲ್ಲಿ ದುಷ್ಟಶಕ್ತಿಗಳಿಂದ ಯಾವುದೇ ರೀತಿಯ ತೊಂದರೆ ಎದುರಾಗಬಾರದು ಅವರು ಜೀವನದಲ್ಲಿ (life) ಸಂತೋಷದಿಂದ ಇರಬೇಕು ಎಂಬ ಕಾರಣಕ್ಕೆ ಬೀದಿ ನಾಯಿಗಳ ಜೊತೆ ಮಕ್ಕಳ (children) ಮದುವೆ ಮಾಡಿಸಲಾಗಿದೆ.
Tag:
