ಫ್ಯಾನ್ನಿಂದ ವಿದ್ಯುತ್ ಪ್ರವಹಿಸಿ ನಾಲ್ಕು ಮಕ್ಕಳು ಸಾವನ್ನಪ್ಪಿರುವ ದುರಾದೃಷ್ಟಕರ ಘಟನೆಯೊಂದು ವರದಿಯಾಗಿದೆ. 9 ವರ್ಷದೊಳಗಿನ ನಾಲ್ವರು ಮಕ್ಕಳು ಒಂದೇ ಕುಟುಂಬದವರು ಎಂದು ವರದಿಯಾಗಿದೆ. ಈ ಘಟನೆ ಭಾನುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ನಡೆದಿದೆ ಎಂದು ವರದಿ ತಿಳಿಸಿದೆ. ಮೃತರಲ್ಲಿ ಎರಡು …
Children
-
EducationlatestNationalNews
Education News: ಶಾಲೆಯಿಂದ ಹೊರಗುಳಿದ ಮಕ್ಕಳೇ ಎಚ್ಚೆತ್ತುಕೊಳ್ಳಿ- ಶಿಕ್ಷಣ ಇಲಾಖೆಯಿಂದ ಹೊರಬಿತ್ತು ಮಹತ್ವದ ಆದೇಶ !!
by ಕಾವ್ಯ ವಾಣಿby ಕಾವ್ಯ ವಾಣಿSurvey of school Childrens: ಪ್ರಾಥಮಿಕ ಶಿಕ್ಷಣ (Education)ಸಾರ್ವತ್ರೀಕರಣದ ಹಿನ್ನೆಲೆಯಲ್ಲಿ ಯಾವುದೇ ಅರ್ಹ ವಯಸ್ಸಿನ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲಾ ಮಕ್ಕಳನ್ನು ಶಿಕ್ಷಣ ವ್ಯಾಪ್ತಿಯಲ್ಲಿರುವಂತೆ ಮಾಡಲು ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಸದ್ಯ ಹಲವಾರು ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು …
-
EducationlatestNationalNews
Madhu Bangarappa: ರಾಜ್ಯದ ಈ ಶಾಲಾ ಮಕ್ಕಳಿಗೆ ಸದ್ಯದಲ್ಲೇ ಬರಲಿದೆ ‘ಶಾಲಾ ವಾಹನ’ – ಶಿಕ್ಷಣ ಸಚಿವರು ಕೊಟ್ರು ಬಿಗ್ ಅಪ್ಡೇಟ್
Madhu Bangarappa: ಶಿಕ್ಷಣ ಸಚಿವ (Minister of Primary & Secondary Education and Sakala of Karnataka)ಮಧು ಬಂಗಾರಪ್ಪ(Madhu Bangarappa). ರವರು ರಾಜ್ಯದ ಎಲ್ಲ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಉಚಿತವಾಗಿ ಶಾಲಾ ಬಸ್ಗಳ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. …
-
InterestingInternationallatestNews
Viral video: ದಿಢೀರ್ ಎಂದು ಬೆಂಕಿ ದುರಂತ ಸಂಭವಿಸಿದ್ರೆ ಪಾರಾಗೋದು ಹೇಗೆ ?! ವೈರಲ್ ಆಯ್ತು ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿದ ಪಾಠ
ಅಗ್ನಿ ಅವಘಡದಂತಹ ಸಂದರ್ಭದಲ್ಲಿ ಮಕ್ಕಳು ಹೇಗೆ ಧೈರ್ಯವಾಗಿ ಎದುರಿಸಬೇಕು ಎಂಬುದನ್ನು ಪ್ರಾಯೋಗಿಕವಾಗಿ ಶಿಕ್ಷಕಿಯೊಬ್ಬರು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ
-
HealthNewsTechnology
ChatGPT: 17 ವೈದ್ಯರಿಂದ ಪತ್ತೆ ಮಾಡಲಾಗದ ಮಗುವಿನ ನೋವನ್ನು ಕ್ಷಣಾರ್ಧದಲ್ಲಿ ಹುಡುಕಿದ Chat GPT! ಏನದು ಅಂತಾ ನೋವು?
ChatGPT:17 ವೈದ್ಯರು ಪತ್ತೆಹಚ್ಚಲಾಗದೆ ಇದ್ದ ಸಮಸ್ಯೆಗೆ ಚಾಟ್ಜಿಪಿಟಿ ಪಟಾ-ಪಟ್ ಎಂದು ಕೆಲವೇ ಹೊತ್ತಲ್ಲಿ ಮೂಲ ಸಮಸ್ಯೆಯನ್ನ ಪತ್ತೆಹಚ್ಚಿದ ಅಪರೂಪದ ಘಟನೆ ವರದಿಯಾಗಿದೆ.
-
EducationNationalNewsಬೆಂಗಳೂರು
Bengaluru: ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕ!!!
by ವಿದ್ಯಾ ಗೌಡby ವಿದ್ಯಾ ಗೌಡಶಿಕ್ಷಕನೊಬ್ಬ (teacher) ಶಾಲೆಗೆ ಕುಡಿದು ಬಂದು ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ
-
InternationalNews
Colombia Plane Crash: ಅಮೆಜಾನ್ ದಟ್ಟಡವಿಯಲ್ಲಿ ವಿಮಾನ ಪತನ ದುರಂತ: ಪವಾಡವೆಂಬಂತೆ ಬದುಕಿದ 4 ಮಕ್ಕಳನ್ನು ನೋಡಿಕೊಳ್ಳೋ ವಿಚಾರದಲ್ಲಿ ಫ್ಯಾಮಿಲಿ ಫೈಟ್!!
by ಹೊಸಕನ್ನಡby ಹೊಸಕನ್ನಡColombia plane crash :ಸದ್ಯ ಈ ನಾಲ್ವರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಮಕ್ಕಳನ್ನು ಸುಪರ್ದಿಗೆ ಪಡೆಯುವ ವಿಚಾರದಲ್ಲಿ ಪೈಪೋಟಿ ನಡೆಯುತ್ತಿದೆ
-
International
Plane crash in Amazon forest: ರಣ ರೋಚಕ ಘಟನೆ: ವಿಮಾನ ಪತನದ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 11 ತಿಂಗಳ ಮಗುವೂ ಸೇರಿದಂತೆ 4 ಮಕ್ಕಳು !
by ಹೊಸಕನ್ನಡby ಹೊಸಕನ್ನಡPlane crash in Amazon forest :ಅಮೆಜಾನ್ ಅರಣ್ಯದಲ್ಲಿ ವಿಮಾನವೊಂದು ಪತನವಾಗಿ 40 ದಿನಗಳ ಬಳಿಕ 4 ಮಕ್ಕಳನ್ನು ಜೀವಂತವಾಗಿ ರಕ್ಷಿಸಲಾಗಿದೆ
-
Breaking Entertainment News Kannada
Pavitra Lokesh- Naresh: ನಾವು ಮಕ್ಕಳು ಮಾಡಲು ಈಗಲೂ ರೆಡಿ: ಪವಿತ್ರಾ ಲೋಕೇಶ್ – ನರೇಶ್ @ 43 – 63
by ಕಾವ್ಯ ವಾಣಿby ಕಾವ್ಯ ವಾಣಿPavitra Lokesh- Naresh: ಸಂದರ್ಶನದಲ್ಲಿ ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ತಮಗೂ ಮಕ್ಕಳು ಮಾಡಿಕೊಳ್ಳಬೇಕು ಎಂಬ ಆಸೆ ಇದೆ, ನಮಗೂ ಮಕ್ಕಳೆಂದರೆ ಇಷ್ಟ ಎಂದಿದ್ದಾರೆ
-
Latest Health Updates Kannada
Infertility: ಬಂಜೆತನಕ್ಕೆ ಇಲ್ಲಿದೆ ನೋಡಿ ಕಾರಣ, ವೈದ್ಯರು ಏನು ಹೇಳ್ತಾರೆ ಇದರ ಬಗ್ಗೆ?
ಆಧುನಿಕ ಜೀವನಶೈಲಿಯಲ್ಲಿ ಬಂಜೆತನ ಸಮಸ್ಯೆಗಳು ಹೆಚ್ಚಾಗುತ್ತಿವೆ. ದಂಪತಿಗಳಲ್ಲಿ ಆರೋಗ್ಯ ಸಮಸ್ಯೆಗಳಿಂದಾಗಿ ಸರಿಯಾಗಿ ಸಂತಾನ ಪ್ರಾಪ್ತಿಯಾಗುವುದಿಲ್ಲ.
